ಕನ್ನಡ ಈ ನಟಿಯ ಜೊತೆಗೂ ಯುವರಾಜ್‌ ನಂಟು; ಮೊಬೈಲ್‌ ಸೀಕ್ರೆಟ್ ರಿವೀಲ್?

17 ವರ್ಷದಿಂದ ಯುವರಾಜ್‌ ಪರಿಚಯವಿರುವ ರಾಧಿಕಾ ಕುಮಾರಸ್ವಾಮಿ ಹಣಕಾಸಿನ ವ್ಯವಹಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ ಪೊಲೀಸರ ವಶದಲ್ಲಿರುವ ಯುವರಾಜ್‌ ಕೆಲವೊಂದು ಸತ್ಯ ರಿವೀಲ್ ಮಾಡಿದ್ದಾರೆ. ಜೊತೆಗೆ ಯುವರಾಜ್‌ ಮೊಬೈಲ್‌ನಲ್ಲಿದ್ದ ಫೋನ್‌ ರೆಕಾರ್ಡಿಂಗ್‌ ಕೂಡ ಸಿಕ್ಕಿದೆ. ಹಾಗಾದರೆ ಯುವರಾಜ್‌ಗೆ ಯಾರೆಲ್ಲರ ಜೊತೆ ನಂಟಿದೆ?

Share this Video
  • FB
  • Linkdin
  • Whatsapp

17 ವರ್ಷದಿಂದ ಯುವರಾಜ್‌ ಪರಿಚಯವಿರುವ ರಾಧಿಕಾ ಕುಮಾರಸ್ವಾಮಿ ಹಣಕಾಸಿನ ವ್ಯವಹಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ ಪೊಲೀಸರ ವಶದಲ್ಲಿರುವ ಯುವರಾಜ್‌ ಕೆಲವೊಂದು ಸತ್ಯ ರಿವೀಲ್ ಮಾಡಿದ್ದಾರೆ. ಜೊತೆಗೆ ಯುವರಾಜ್‌ ಮೊಬೈಲ್‌ನಲ್ಲಿದ್ದ ಫೋನ್‌ ರೆಕಾರ್ಡಿಂಗ್‌ ಕೂಡ ಸಿಕ್ಕಿದೆ. ಹಾಗಾದರೆ ಯುವರಾಜ್‌ಗೆ ಯಾರೆಲ್ಲರ ಜೊತೆ ನಂಟಿದೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video