Puneeth Rajkumar: ಯೆಲ್ಲೋ ಬೋರ್ಡ್ ಡ್ರೈವರ್ಸ್‌ಗಾಗಿ ಅಪ್ಪು ಗಾನ ಬಜಾನ..!

ಅಪ್ಪು (Puneeth Rajkumar)  ನಮ್ಮನ್ನಗಲಿ 3 ತಿಂಗಳುಗಳಾಗಿವೆ. ಅಪ್ಪು ನಿಧನದ ನಂತರ ಅವರ ಸಮಾಜಮುಖಿ ಕೆಲಸಗಳು ಒಂದೊಂದಾಗಿ ಹೊರ ಬರುತ್ತಿವೆ. 

Share this Video
  • FB
  • Linkdin
  • Whatsapp

ಅಪ್ಪು (Puneeth Rajkumar) ನಮ್ಮನ್ನಗಲಿ 3 ತಿಂಗಳುಗಳಾಗಿವೆ. ಅಪ್ಪು ನಿಧನದ ನಂತರ ಅವರ ಸಮಾಜಮುಖಿ ಕೆಲಸಗಳು ಒಂದೊಂದಾಗಿ ಹೊರ ಬರುತ್ತಿವೆ. 

ನಮ್ಮ ಪುನೀತ್ ರಾಜ್‌ಕುಮಾರ್, ಯೆಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರಿಗಾಗಿ ವಿಶೇಷ ಹಾಡೊಂದನ್ನ ಹಾಡಿದ್ದಾರೆ. ಜಾಲಿ ಢೇಸ್ ಖ್ಯಾತಿಯ ಪ್ರದೀಪ್ ನಾಯಕ ನಟರಾಗಿ ನಟಿಸಿರುವ 'ಯೆಲ್ಲೋ ಬೋರ್ಟ್' ಸಿನಿಮಾದ ಹಾಡು ರಿಲೀಸ್ ಆಗಿದ್ದು, ಇದು ಟ್ಯಾಕ್ಸಿ ಚಾಲಕರ ಫೇವರಿಟ್ ಹಾಡಾಗಿದೆ. 

Related Video