Asianet Suvarna News Asianet Suvarna News
breaking news image

ಕೆಜಿಎಫ್-2 ಕ್ಲೈಮ್ಯಾಕ್ಸ್: ಯಶ್‌ ವರ್ಕೌಟ್‌ನಲ್ಲಿ ಬ್ಯುಸಿ

ಕೆಜಿಎಫ್ - 2 ಸಿನಿಮಾಗಾಗಿ ರಾಕಿಂಗ್ ಸ್ಟಾರ್ ಯಶ್ ವರ್ಕೌಟ್ ಮಾಡ್ತಿದ್ದಾರೆ. ಕೆಜಿಎಫ್ ಕ್ಲೈಮ್ಯಾಕ್ಸ್ ಸಿನಿಮಾಗಾಗಿ ನಟ ರಾಕಿ ಭಾಯ್ ಬೆವರು ಸುರಿಸಿ ಕಷ್ಟಪಟ್ಟು ವರ್ಕೌಟ್ ಮಾಡ್ತಿದ್ದಾರೆ.

ಕೆಜಿಎಫ್ - 2 ಸಿನಿಮಾಗಾಗಿ ರಾಕಿಂಗ್ ಸ್ಟಾರ್ ಯಶ್ ವರ್ಕೌಟ್ ಮಾಡ್ತಿದ್ದಾರೆ. ಕೆಜಿಎಫ್ ಕ್ಲೈಮ್ಯಾಕ್ಸ್ ಸಿನಿಮಾಗಾಗಿ ನಟ ರಾಕಿ ಭಾಯ್ ಬೆವರು ಸುರಿಸಿ ಕಷ್ಟಪಟ್ಟು ವರ್ಕೌಟ್ ಮಾಡ್ತಿದ್ದಾರೆ.

ಸಮುದ್ರಕ್ಕಿಳಿದು ರಶ್ಮಿಕಾ ವರ್ಕೌಟ್: ಇಲ್ನೋಡಿ ವಿಡಿಯೋ

ಕೆಜಿಎಫ್ 2 ಗಾಗಿ ಭಾರತ ಚಿತ್ರರಂಗವೇ ಕಾಯುತ್ತಿದೆ. ಎರಡನೇ ಭಾಗದ ಸಿನಿಮಾಗಾಗಿ ಇನ್ನಿಲ್ಲದಷ್ಟು ತಯಾರಿಗಳು ನಡೆಯುತ್ತಿದ್ದು, ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಚಾಪ್ಟರ್ 1ಕ್ಕಿಂತ 2 ದೀರ್ಘ ಸಿನಿಮಾ ಎನ್ನಲಾಗಿದೆ.

Video Top Stories