Asianet Suvarna News Asianet Suvarna News

ಫೋರ್ಬ್ಸ್ ಮುಖಪುಟದಲ್ಲಿ ಯಶ್..! ರಾಕಿಂಗ್ ಸ್ಟಾರ್ ಹವಾ

Oct 13, 2021, 1:08 PM IST

ಭಾರತದ ಪ್ರತಿಷ್ಠಿತ ಮ್ಯಾಗಝಿನ್ ಕವರ್ ಪೇಜ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್(Yash) ಮಿಂಚಿದ್ದಾರೆ. ಸೂಪರ್ ಸ್ಟಾರ್‌ಗಳೇ ಮಿಂಚುವ ಮ್ಯಾಗಝಿನ್ ಕವರ್ ಪೇಜ್‌ನಲ್ಲಿ ಸ್ಯಾಂಡಲ್‌ವುಡ್ ನಟ, ಕೆಜಿಎಫ್ ಸ್ಟಾರ್ ಸೂಪರ್ ಆಗಿ ಮಿಂಚಿದ್ದಾರೆ.

ಶಿವಣ್ಣ-ಅಪ್ಪು ಸಿನಿಮಾ: ಇಲ್ಲಿದೆ ಇಂಟ್ರೆಸ್ಟಿಂಗ್ ಅಪ್ಡೇಟ್

ಭಾರತದ ಪ್ರಸಿದ್ಧ ಮ್ಯಾಗಝಿನ್ ಫೋರ್ಬ್ಸ್‌ನಲ್ಲಿ (Forbes)ಮುಖಪುಟವಾಗೋದು ಅಂದ್ರೆ ಸಣ್ಣ ವಿಚಾರ ಅಲ್ಲ. ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಯಶ್‌ಗೆ ಈಗ ಮತ್ತೊಂದು ಸೂಪರ್ ಛಾನ್ಸ್ ಸಿಕ್ಕಿದ್ದು ಫೋರ್ಬ್ಸ್ ಮುಖಪುಟದಲ್ಲಿ ಶೈನ್ ಆಗಿದ್ದಾರೆ.