Asianet Suvarna News Asianet Suvarna News

ಶಿವಣ್ಣ-ಅಪ್ಪು ಸಿನಿಮಾ: ಇಲ್ಲಿದೆ ಇಂಟ್ರೆಸ್ಟಿಂಗ್ ಅಪ್ಡೇಟ್

Oct 13, 2021, 12:53 PM IST

ಶಿವರಾಜ್ ಕುಮಾರ್(Shivaraj Kumar) ಹಾಗೂ ಪುನೀತ್ ರಾಜ್ ಕುಮಾರ್ ಒಟ್ಟಿಗೆ ಸಿನಿಮಾ ಮಾಡುತ್ತಾರಂತೆ. ಹಾಗಿದ್ರೆ ನಾನು ಸಿನಿಮಾ ನಿರ್ಮಾಣ ಮಾಡ್ತೀನಿ ಎಂದು ಮುಂದೆ ಬಂದು ಕೆ.ಪಿ ಶ್ರೀನಿವಾಸ್. ಶಿವರಾಜ್ ಕುಮಾರ್‌ಗೆ ತಮ್ಮ ಪುನೀತ್ ಆಕ್ಷನ್ ಕಟ್ ಹೇಳುತ್ತಾರಂತೆ. ಅಪ್ಪುಗೆ ನಿರ್ದೇಶನ ಮಾಡಲು ಅಸಿಸ್ಟ್ ಮಾಡ್ತಾರಂತೆ ಉಪೇಂದ್ರ.

ಜಗಳ ಮಾಡ್ತೀನಿ, ಉಪ್ಪಿ ಜೊತೆ ಮಾತ್ರ ಇಲ್ಲ, ಲವ್ ಯೂ ಉಪ್ಪಿ ಎಂದ ಶಿವಣ್ಣ

ಇವೆಲ್ಲವೂ ನಡೆದಿದ್ದು ಅಲಗ ಪ್ರಿ ರಿಲೀಸ್ ಇವೆಂಟ್‌ನಲ್ಲಿ. ವೇದಿಕೆಯಲ್ಲಿ ಒಂದಾದ ಸ್ಯಾಂಡಲ್‌ವುಡ್ ಸ್ಟಾರ್ ನಟರು ಸ್ವಲ್ಪ ಹೊತ್ತು ತಮಾಷೆಯಾಗಿ, ಖುಷಿ ಖುಷಿಯಾಗಿ ಹರಟಿದ್ದು ಹೇಗಿತ್ತು ? ಇಲ್ನೋಡಿ ವಿಡಿಯೋ