ಸೆಲ್ಫಿ ಕ್ಲಿಕ್ ಮಾಡೋಕೆ ರಾಧಿಕಾ ಹೇಳ್ಕೊಡ್ತಿದ್ದಾರೆ; ಯಶ್ ರೆಕಾರ್ಡ್ ಮಾಡಿದ ವಿಡಿಯೋ!

ರಾಧಿಕಾ ಪಂಡಿತ್ - ಯಶ್‌ಗೆ ಫ್ಯಾನ್ಸ್‌ ಒಬ್ರಾ ಇಬ್ರಾ? ಫ್ಯಾನ್ಸ್ ಕಹಾಹೇ ಅಂದ್ರೆ ಊರ್ತುಂಬಾ ಹೇ ಅನ್ನೋ ಹಾಗೆ ರಾಧಿಕಾ ಏನೇ ಶೇರ್ ಮಾಡಿದ್ದರೂ ಕೆಲವೇ ನಿಮಿಷಗಳಲ್ಲಿ ವೈರಲ್ ಆಗುತ್ತದೆ. ರಾಧಿಕಾ ಇತ್ತೀಚಿಗೆ ಶೇರ್ ಸೆಲ್ಫಿ ಕ್ಲಿಕ್ ಮಾಡುವುದನ್ನು ಯಶ್‌ ಸೆರೆ ಹಿಡಿದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೀವೂ ನೋಡಿ...

First Published Sep 15, 2020, 4:58 PM IST | Last Updated Sep 15, 2020, 4:58 PM IST

ರಾಧಿಕಾ ಪಂಡಿತ್ - ಯಶ್‌ಗೆ ಫ್ಯಾನ್ಸ್‌ ಒಬ್ರಾ ಇಬ್ರಾ? ಫ್ಯಾನ್ಸ್ ಕಹಾಹೇ ಅಂದ್ರೆ ಊರ್ತುಂಬಾ ಹೇ ಅನ್ನೋ ಹಾಗೆ ರಾಧಿಕಾ ಏನೇ ಶೇರ್ ಮಾಡಿದ್ದರೂ ಕೆಲವೇ ನಿಮಿಷಗಳಲ್ಲಿ ವೈರಲ್ ಆಗುತ್ತದೆ. ರಾಧಿಕಾ ಇತ್ತೀಚಿಗೆ ಶೇರ್ ಸೆಲ್ಫಿ ಕ್ಲಿಕ್ ಮಾಡುವುದನ್ನು ಯಶ್‌ ಸೆರೆ ಹಿಡಿದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೀವೂ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment