ಐರಾ ಫುಲ್ ನಾಟಿ, ಯಥರ್ವ್ ಫುಲ್ ಸೈಲೆಂಟ್; ಯಶ್ ಮಕ್ಕಳ ಫೋಟೋ ವೈರಲ್!
ಕೆಜಿಎಫ್ ಚಾಪ್ಟರ್ 2 ಟೀಸರ್ ರಿಲೀಸ್ ಮಾಡಿದ ನಂತರ ಯಶ್ ಫ್ಯಾಮಿಲಿ ಜೊತೆ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ರಾಮಚಾರಿ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಳ್ಳುತ್ತಿದೆ. ಪ್ರತಿ ಫೋಟೋದಲ್ಲಿಯೂ ಐರಾ ತುಂಬಾನೇ ನಾಟಿಯಾಗಿ ಪೋಸ್ ಕೊಟ್ಟಿದ್ದಾಳೆ, ಯಥರ್ವ್ ತುಂಬಾನೇ ಸೈಲೆಂಟ್ ಆಗಿದ್ದಾನೆ. ವೈರಲ್ ಆಗುತ್ತಿರುವ ಹೊಸ ಫೋಟೋಗಳಿವು...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment