ಪುತ್ರನ ನಾಮಕರಣಕ್ಕೆ ಯಶ್ ಮಾಡಿಸಿದ್ದ ಮಂಟಪದ ಅಲಂಕಾರ ಹೇಗಿತ್ತು..!
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಪುತ್ರನಿಗೆ ನಾಮಕರಣ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಕುತೂಹಲ ಹುಟ್ಟಿಸಿದ ಜೂನಿಯರ್ ಹೆಸರು ಕೇಳಿ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಹಾಸನದ ಫಾರ್ಮ್‌ಹೌಸಿನಲ್ಲಿ ನಾಮಕರಣಕ್ಕೆಂದು ಹಾಕಲಾಗಿದ್ದ ಸೆಟ್ ಎಲ್ಲರ ಗಮನ ಸೆಳೆದಿದೆ. ಬಾಳೆ ಎಲೆ ಗಿಣಿ ಮರಿ, ಚಂಡೂವಿನ ಸೊಬಗು ಹೀಗಿತ್ತು ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment