Asianet Suvarna News Asianet Suvarna News

ಕೆಜಿಎಫ್‌ 2 ರಿಲೀಸ್‌ ನಂತರ ರಾಕಿಂಗ್‌ ಸ್ಟಾರ್‌ ಯಶ್‌ ಎಲ್ಲಿದ್ದಾರೆ.?

ಎಲ್ಲ ನೋಡಿದ್ರೂ KGF ನದ್ದೇ ಮಾತು. ಐದು ದಿನಕ್ಕೆ ಈ ಚಿತ್ರ 546 ಕೋಟಿ ರೂಪಾಯಿ ಗಳಿಸಿ 1000 ಕೋಟಿ ರೂಪಾಯಿ ಬಾಚುವತ್ತ ದಾಪುಗಾಲಿಡುತ್ತಿದೆ. ಇಷ್ಟೆಲ್ಲ ಖುಷಿ ವಿಷಯದ ಮಧ್ಯೆ ನಟ ಯಶ್ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂದು ಕೆಲವರಿಗೆ ಸಂದೇಹ ಬಂದಿರಬಹುದು. 

ಅಕ್ಷಯ ತೃತೀಯಕ್ಕೆ ಫ್ಯಾನ್ಸ್‌ಗೆ ವಿಶೇಷ ಗಿಫ್ಟ್: ಬಂಗಾರದ ನಾಣ್ಯದ ರೂಪದಲ್ಲಿ ಯಶ್, ಅಪ್ಪು!

ರಿಲೀಸ್ ವರೆಗೆ ಸ.ದರ್ಶನ ನೀಡುತ್ತಿದ್ದವರು ಇದ್ದಕ್ಕಿದ್ದಂತೆ ಮಾಯವಾದ್ರಲ್ಲಾ ಅನ್ನೋ ಪ್ರಶ್ನೆಯೂ ಅಭಿಮಾನಿಗಳಲ್ಲಿದೆ. ಸಕ್ಸಸ್‌ನ ಫ್ಯಾಮಿಲಿ ಜೊತೆ ಸಂಭ್ರಮಿಸುತ್ತಿದ್ದಾರೆ ರಾಕಿಭಾಯ್. 'ರಾಕಿಂಗ್ ಸ್ಟಾರ್' ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಆ ಫೋಟೋದಲ್ಲಿ ಯಶ್ ಎಲ್ಲಿದ್ದಾರೆ ಎಂಬ ಉತ್ತರ ಸಿಕ್ಕಿದೆ. ರಾಕಿಂಗ್ ದಂಪತಿ ಕಡಲತೀರದಲ್ಲಿ ಮಕ್ಕಳ ಜೊತೆ ಮರಳು ಆಟ ಆಡುತ್ತಿದ್ದಾರೆ. ಕಡಲತೀರ ನೋಡಿದರೆ ಗೋವಾ ಎಂದು ಮೇಲ್ನೋಟಕ್ಕೆ ಅನಿಸುವುದು, ಈ ಜಾಗ ಮಾಲ್ಡೀವ್ಸ್ ಆಗಿರುವ ಸಾಧ್ಯತೆಯೂ ಇದೆ. ರಾಧಿಕಾ ಫೋಟೋ ಮಾತ್ರ ಹಂಚಿಕೊಂಡಿದ್ದು, ಯಾವ ಸ್ಥಳ ಎಂದು ಹೇಳಿಲ್ಲ.

Video Top Stories