Asianet Suvarna News Asianet Suvarna News

ಅಕ್ಷಯ ತೃತೀಯಕ್ಕೆ ಫ್ಯಾನ್ಸ್‌ಗೆ ವಿಶೇಷ ಗಿಫ್ಟ್: ಬಂಗಾರದ ನಾಣ್ಯದ ರೂಪದಲ್ಲಿ ಯಶ್, ಅಪ್ಪು!

ಇಡಿ ವಿಶ್ವವೇ ಕೆಜಿಎಫ್2 (KGF 2) ಸಿನಿಮಾ ಬಗ್ಗೆ ಮಾತಾಡುತ್ತಿದೆ. 1000 ಕೋಟಿ ಟಾರ್ಗೆಟ್ ಇಟ್ಟುಕೊಂಡು ಚಿನ್ನದ ಬೇಟೆಗೆ ಹೊರಟಿದ್ದಾನೆ ರಾಕಿಭಾಯ್. ಕೆಜಿಎಫ್ (KGF 2) ಸಿನಿಮಾನೆ ಚಿನ್ನದ ಬಗ್ಗೆ. ಹೀರೋ ರಾಕಿ ಅಮ್ಮನಿಗೆ ಕೊಟ್ಟ ಮಾತಿನಂತೆ ಕೋಲಾರದ ಚಿನ್ನದ ಗಣಿಯಲ್ಲಿನ ಎಲ್ಲ ಚಿನ್ನವನ್ನ ಬಾಚಿಕೊಳ್ಳೋಕೆ ಹೋಗೊ ಕತೆಯೇ ಇದೆ. 

ಕೆಜಿಎಫ್ 2 ರಿಲೀಸ್ ನಂತರ ರಾಕಿಂಗ್ ಸ್ಟಾರ್ ಯಶ್ ಎಲ್ಲಿದ್ದಾರೆ.?

ಈಗ ಈ ರಾಕಿಯ ಚಿನ್ನದ ನಾಣ್ಯ ನಿಮ್ಮ ಮನೆಯನ್ನು ತಲುಪಬಹುದು. ಹಾಗೇಯೇ ಚಿನ್ನದಂತ ಗುಣಗಳ ಗಣಿಯಾಗಿದ್ದ ನಮ್ಮ ಅಪ್ಪೂ  ಕೂಡ ಈಗ ಚಿನ್ನದ ನಾಣ್ಯದ ರೂಪದಲ್ಲಿ ಬರುತ್ತಿದ್ದಾರೆ.  ನೀವು ಈ ನಟರ ಅಭಿಮಾನಿಗಳಾಗಿದ್ದರೆ ಅವರದ್ದೊಂದು ನಾಣ್ಯ ಖರೀದಿಸಿ ಮನೆಯಲ್ಲಿಟ್ಟುಕೊಳ್ಳಬಹುದು.. ಇದು ಅಕ್ಷಯ ತೃತೀಯದ ವಿಶೇಷ.  ಶ್ರೀ ಸಾಯಿಗೋಲ್ಡ್ ಪ್ಯಾಲೇಸ್ ಮಳಿಗೆ ಮಾಲೀಕರು ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷರೂ ಆಗಿರೋ ಶರವಣ ಅವರು ಅನೌನ್ಸ್ ಮಾಡಿದ್ದಾರೆ.  ಆಸಕ್ತರು ಅಡ್ವಾನ್ಸ್ ಆಗಿ ಬುಕಿಂಗ್ ಮಾಡಿಕೊಳ್ಳಬಹುದಂತೆ.