ಟಿಕೆಟ್‌ ಬುಕ್ಕಿಂಗ್‌ನಲ್ಲೂ ದಾಖಲೆ ಮಾಡಿದ ಕೆಜಿಎಫ್ ಚಾಪ್ಟರ್ 2!

ಬಹುನಿರೀಕ್ಷೆಯ ಕೆಜಿಎಫ್ ಸಿನಿಮಾದ ಟಿಕೆಟ್ ಬುಕ್ಕಿಂಗ್ ಯುಕೆಯಲ್ಲಿ ಮಾತ್ರ ಓಪನ್ ಆಗಿಲ್ಲ. ಅರಬ್ಬರ ನಾಡಲ್ಲೂ ಈ ಸಿನಿಮಾದ ಬೇಡಿಕೆ ಹೆಚ್ಚಿದೆ. UAEನ ಹಲವು ಚಿತ್ರಮಂದಿರದಲ್ಲಿ ಕೆಜಿಎಫ್2 ಸಿನಿಮಾದ ಮೊದಲ ಶೋಗೆ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಅದರಲ್ಲೂ ದುಬೈನಲ್ಲಿರೋ ಭಾರತೀಯರು ರಾಕಿನ ನೋಡೋಕೆ ಟೈಂ ಪ್ಲೇಸ್ ಫಿಕ್ಸ್ ಮಾಡಿಕೊಂಡಿದ್ದು, ಅಲ್ಲಿಯೂ ಟಿಕೆಟ್‌ಗಾಗಿ ಮುಗಿ ಬಿದ್ದಿದ್ದಾರೆ. ದುಬೈನಲ್ಲಿ ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಮಲೆಯಾಳಂನಲ್ಲೂ ಸಿನಿಮಾ ರಿಲೀಸ್ ಆಗ್ತಿದೆ. ಮತ್ತೊಂದು ಕಡೆ ಕೇರಳದಲ್ಲಿರೋ ರಾಕಿ ಅಭಿಮಾನಿಗಳು ಕೆಜಿಎಫ್2 ಫ್ಯಾನ್ಸ್ ಶೋ ಆರ್ಗನೈಸ್ ಮಾಡಿದ್ದಾರೆ. ಫ್ಯಾನ್ಸ್ ಶೋ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಈ ಸಿನಿಮಾದ ಈ ಎಲ್ಲಾ ಕ್ರೇಜ್ಅನ್ನ ನೋಡುತ್ತಿದ್ರೆ ಕೆಜಿಎಫ್-2 ಫಸ್ಟ್ ಡೇ ವರ್ಲ್ಡ್ ವೈಡ್ ಕಲೆಕ್ಷನ್ 100 ಕೋಟಿ ದಾಟುತ್ತೆ ಅಂತ ಅಂದಾಜಿಸಲಾಗಿದೆ.
 
Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video