Asianet Suvarna News Asianet Suvarna News

ಕೆಜಿಎಫ್‌-2 ನಲ್ಲಿ ದಾಖಲೆ ಬರೆಯುತ್ತಾರಾ ರಾಕಿ ಭಾಯ್?

ರಾಕಿ ಭಾಯ್ ಯಶ್ ಹೊಸ ದಾಖಲೆಯನ್ನೇ ಮಾಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಯಾರೂ ಮಾಡಿರದ ದಾಖಲೆ ಬರೆದಿದ್ದಾರೆ. ಕನ್ನಡಿಗರ ಹೆಮ್ಮೆಯ ಸಿನಿಮಾ 'ಕೆಜಿಎಫ್'. ಈಗ ಅದರ ಪಾರ್ಟ್-2 ತೆರೆಗೆ ಬರಲಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.  ಕೆಜಿಎಫ್‌ 2 ನಲ್ಲಿ ದಾಖಲೆ ಬರೆಯುತ್ತಾರಾ ರಾಕಿಭಾಯ್? 

First Published Dec 9, 2019, 5:39 PM IST | Last Updated Dec 9, 2019, 5:39 PM IST

ರಾಕಿ ಭಾಯ್ ಯಶ್ ಹೊಸ ದಾಖಲೆಯನ್ನೇ ಮಾಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಯಾರೂ ಮಾಡಿರದ ದಾಖಲೆ ಬರೆದಿದ್ದಾರೆ. ಕನ್ನಡಿಗರ ಹೆಮ್ಮೆಯ ಸಿನಿಮಾ 'ಕೆಜಿಎಫ್'. ಈಗ ಅದರ ಪಾರ್ಟ್-2 ತೆರೆಗೆ ಬರಲಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.  ಕೆಜಿಎಫ್‌ 2 ನಲ್ಲಿ ದಾಖಲೆ ಬರೆಯುತ್ತಾರಾ ರಾಕಿಭಾಯ್? 

Video Top Stories