ರಣ್‌ಬೀರ್‌ ಹೆಣ್ಣುಬಾಕ ಎಂದ ಕಂಗನಾ: ಯಶ್‌ ರಾವಣ ಅಲ್ಲ, ರಾಮನ ಪಾತ್ರ ಮಾಡಲಿ..!


ರಣ್‌ಬೀರ್‌ ಹೆಣ್ಣುಬಾಕ ಎಂದ ಕಂಗನಾ
ಯಶ್ ರಾವಣ ಅಲ್ಲ ರಾಮನಾಗಬೇಕಂತೆ
ರಣ್‌ಬೀರ್‌ಗೆ ಬಿಳಿ ಇಲಿ ಎಂದ ಕಂಗನಾ

First Published Jun 13, 2023, 11:22 AM IST | Last Updated Jun 13, 2023, 11:22 AM IST

ಬಾಲಿವುಡ್‌ನಲ್ಲಿ ರಾಮಾಯಣ ಆಧಾರಿತ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹಲವು ತಿಂಗಳಿನಿಂದ ಹರಿದಾಡುತ್ತಿದೆ. ಈ ಸಿನಿಮಾಗೆ ಸಂಬಂಧಿಸಿದಂತೆ ಕಂಗನಾ ರಣಾವತ್‌ ಹೇಳಿಕೆ ನೀಡಿದ್ದು, ಯಶ್‌ ರಾವಣ ಅಲ್ಲ ರಾಮನಾಗಬೇಕು. ರಣ್‌ಬೀರ್‌ ಸಿಂಗ್‌ ಹೆಣ್ಣುಬಾಕ ಎಂದು ಹೇಳಿದ್ದಾರೆ. ನಿತೇಶ್ ತಿವಾರಿಯವರ ಮುಂದಿನ ಈ ಬಹು ನಿರೀಕ್ಷಿತ ಚಿತ್ರದಲ್ಲಿ ರಣ್​​ಬೀರ್ ಕಪೂರ್​ ಮತ್ತು ಅವರ ಪತ್ನಿ, ನಟಿ ಆಲಿಯಾ ಭಟ್ ರಾಮ-ಸೀತೆ ಪಾತ್ರದಲ್ಲಿ, ರಾವಣನ ಪಾತ್ರದಲ್ಲಿ ರಾಕಿಂಗ್​ ಸ್ಟಾರ್ ಯಶ್​​ ನಟಿಸಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಇದಕ್ಕೆ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ: ಕಾಶ್ಮೀರ್ ಫೈಲ್ಸ್ ಆಯ್ತು , ದಿ ಕೇರಳ ಸ್ಟೋರಿ ಆಯ್ತು: ಈಗ ಕರಾವಳಿ ಕಾಶ್ಮೀರಿ ಫೈಲ್ಸ್ ರಿಲೀಸ್‌ಗೆ ರೆಡಿ..!

Video Top Stories