ಸ್ಟಾರ್ಸ್ ಎದೆಯಲ್ಲಿ ಢವ ಢವ; ಡ್ರಗ್ ಮಾಫಿಯಾ ಬಗ್ಗೆ ಟ್ವಿಸ್ಟ್‌ ಕೊಟ್ಟ ಅನಿಕಾ!

ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಡ್ರಗ್ಸ್‌ ವಿಚಾರ ಹಂತ ಹಂತದಲ್ಲೂ ತಿರುವು ಪಡೆದುಕೊಳ್ಳುತ್ತಿದೆ. ಗಾಂಜಾ ರಾಣಿ ಅನಿಕಾ ತನಿಖೆಯಲ್ಲಿ ಅನೇಕ ಸ್ಟಾರ್ ನಟ, ನಟಿಯರು ಹೆಸರನ್ನು ರಿವೀಲ್ ಮಾಡಿದ್ದಾರೆ. ಇದರ ಜೊತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪೊಲೀಸರಿಂದ ರಕ್ಷಣೆ ಸಿಕ್ಕರೆ ಖಂಡಿತವಾಗಿಯೂ ಎಲ್ಲರ ಹೆಸರನ್ನು ರಿವೀಲ್ ಮಾಡುವುದಾಗಿ ಹೇಳಿದ್ದಾರೆ. ಡ್ರಗ್ಸ್‌ ಲಿಸ್ಟ್‌ ಸೇರುವ ಸ್ಟಾರ್ ಯಾರು ಗೊತ್ತಾ?

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಡ್ರಗ್ಸ್‌ ವಿಚಾರ ಹಂತ ಹಂತದಲ್ಲೂ ತಿರುವು ಪಡೆದುಕೊಳ್ಳುತ್ತಿದೆ. ಗಾಂಜಾ ರಾಣಿ ಅನಿಕಾ ತನಿಖೆಯಲ್ಲಿ ಅನೇಕ ಸ್ಟಾರ್ ನಟ, ನಟಿಯರು ಹೆಸರನ್ನು ರಿವೀಲ್ ಮಾಡಿದ್ದಾರೆ. ಇದರ ಜೊತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪೊಲೀಸರಿಂದ ರಕ್ಷಣೆ ಸಿಕ್ಕರೆ ಖಂಡಿತವಾಗಿಯೂ ಎಲ್ಲರ ಹೆಸರನ್ನು ರಿವೀಲ್ ಮಾಡುವುದಾಗಿ ಹೇಳಿದ್ದಾರೆ. ಡ್ರಗ್ಸ್‌ ಲಿಸ್ಟ್‌ ಸೇರುವ ಸ್ಟಾರ್ ಯಾರು ಗೊತ್ತಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video