ಜೈಲಿನಿಂದ ಹೊರ ಬಂದ ಸಂಜನಾ ಯಾರಿಗೂ ಸಿಗದೆ ರೆಸಾರ್ಟ್‌ಗೆ ಹೋಗಿದ್ಯಾಕೆ?

ಬರೋಬ್ಬರಿ 85 ದಿನಗಳ ಕಾಲ ಜೈಲಿನಲ್ಲಿದ್ದ ಸಂಜನಾ ಅನಾರೋಗ್ಯದ ಕಾರಣ ಬೆಲ್ ಪಡೆದುಕೊಂಡರು. ಶಸ್ತ್ರಾ ಚಿಕಿತ್ಸೆ ಮಾಡಿಸಿಕೊಳ್ಳಲೇ ಬೇಕೆಂದು ಕೋರ್ಟಿನಲ್ಲಿ ಹೇಳಿಕೆ ನೀಡಿ, ಜೈಲಿನಿಂದ ಹೊರ ಬಂದಿದ್ದಾರೆ. ಈಗ ನೋಡಿದರೆ ಯಾರ ಕೈಗೂ ಸಿಗದಂತೆ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೇಳಿದ್ದೊಂದು, ಮಾಡುತ್ತಿರುವುದು ಮತ್ತೊಂದು, ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಿಜಕ್ಕೂ ಸಂಜನಾ ರೆಸಾರ್ಟ್‌ನಲ್ಲಿದ್ದಾರಾ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್‌....

Share this Video
  • FB
  • Linkdin
  • Whatsapp

ಬರೋಬ್ಬರಿ 85 ದಿನಗಳ ಕಾಲ ಜೈಲಿನಲ್ಲಿದ್ದ ಸಂಜನಾ ಅನಾರೋಗ್ಯದ ಕಾರಣ ಬೆಲ್ ಪಡೆದುಕೊಂಡರು. ಶಸ್ತ್ರಾ ಚಿಕಿತ್ಸೆ ಮಾಡಿಸಿಕೊಳ್ಳಲೇ ಬೇಕೆಂದು ಕೋರ್ಟಿನಲ್ಲಿ ಹೇಳಿಕೆ ನೀಡಿ, ಜೈಲಿನಿಂದ ಹೊರ ಬಂದಿದ್ದಾರೆ. ಈಗ ನೋಡಿದರೆ ಯಾರ ಕೈಗೂ ಸಿಗದಂತೆ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೇಳಿದ್ದೊಂದು, ಮಾಡುತ್ತಿರುವುದು ಮತ್ತೊಂದು, ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಿಜಕ್ಕೂ ಸಂಜನಾ ರೆಸಾರ್ಟ್‌ನಲ್ಲಿದ್ದಾರಾ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್‌....

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video