ಸಂಜನಾ - ರಾಗಿಣಿ ನಡುವೆ ಜಗಳ ಶುರುವಾಗುವುದಕ್ಕೆ ಇಲ್ಲಿದೆ 10 ಕಾರಣಗಳು!

ಚಂದನವನದ ಗೊಂಬೆಗಳೆಂದು ಗುರುತಿಸಿಕೊಂಡ ಸಂಜನಾ ಹಾಗೂ ರಾಗಿಣಿ ಈಗ ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿಕೊಂಡಿದ್ದಾರೆ.  ಸಿಸಿಬಿ ವಿಚಾರಣೆಯಲ್ಲಿರುವ ನಟಿ ಮಣಿಯರು ಒಂದೇ ಕೋಣೆಯಲ್ಲಿ ವಾಸ ಮಾಡುತ್ತಿದ್ದಾರೆ. ಅರೇ ಇವರಿಬ್ಬರು ಹಾವು ಮುಂಗಸಿ ಅಲ್ವಾ ಒಟ್ಟಿಗೆ ಹೇಗಿದ್ದಾರೆ? ಎಂದು ಕೇಳುತ್ತಿರುವ ನೆಟ್ಟಿಗರಿಗೆ ಇಲ್ಲಿದೆ ಉತ್ತರ...

First Published Sep 10, 2020, 4:56 PM IST | Last Updated Sep 10, 2020, 4:56 PM IST

ಚಂದನವನದ ಗೊಂಬೆಗಳೆಂದು ಗುರುತಿಸಿಕೊಂಡ ಸಂಜನಾ ಹಾಗೂ ರಾಗಿಣಿ ಈಗ ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿಕೊಂಡಿದ್ದಾರೆ.  ಸಿಸಿಬಿ ವಿಚಾರಣೆಯಲ್ಲಿರುವ ನಟಿ ಮಣಿಯರು ಒಂದೇ ಕೋಣೆಯಲ್ಲಿ ವಾಸ ಮಾಡುತ್ತಿದ್ದಾರೆ. ಅರೇ ಇವರಿಬ್ಬರು ಹಾವು ಮುಂಗಸಿ ಅಲ್ವಾ ಒಟ್ಟಿಗೆ ಹೇಗಿದ್ದಾರೆ? ಎಂದು ಕೇಳುತ್ತಿರುವ ನೆಟ್ಟಿಗರಿಗೆ ಇಲ್ಲಿದೆ ಉತ್ತರ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories