2 ತಿಂಗಳಾಯ್ತು ರಾಗಿಣಿ ಜೈಲು ಸೇರಿ; ಯಾಕೆ ಸಿಗುತ್ತಿಲ್ಲ ಬೇಲ್?

ತೆರೆ ಮೇಲೆ ಅದ್ಭುತವಾಗಿ ಅಭಿನಯಿಸುತ್ತ ಮನೋರಂಜಿಸುತ್ತಿದ್ದ ನಟಿ ಸಂಜನಾ ಹಾಗೂ ರಾಗಿಣಿ ಇನ್ನೂ ಜೈಲಿನಲ್ಲೇ ಇದ್ದಾರೆ. ಯಾವ ತಪ್ಪು ಮಾಡದ ರಾಗಿಣಿ ನಶೆಯ ಚಟಕ್ಕೆ ಬಿದ್ದು ತಮಗೆ ತಾವೇ ಸಂಕಷ್ಟ ತಂದುಕೊಂಡಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ರಾಗಿಣಿಗೆ ಯಾಕೆ ಬೇಲ್‌ ಸಿಗುತ್ತಿಲ್ಲ? ಇಲ್ಲಿದೆ ನೋಡಿ

Share this Video
  • FB
  • Linkdin
  • Whatsapp

ತೆರೆ ಮೇಲೆ ಅದ್ಭುತವಾಗಿ ಅಭಿನಯಿಸುತ್ತ ಮನೋರಂಜಿಸುತ್ತಿದ್ದ ನಟಿ ಸಂಜನಾ ಹಾಗೂ ರಾಗಿಣಿ ಇನ್ನೂ ಜೈಲಿನಲ್ಲೇ ಇದ್ದಾರೆ. ಯಾವ ತಪ್ಪು ಮಾಡದ ರಾಗಿಣಿ ನಶೆಯ ಚಟಕ್ಕೆ ಬಿದ್ದು ತಮಗೆ ತಾವೇ ಸಂಕಷ್ಟ ತಂದುಕೊಂಡಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ರಾಗಿಣಿಗೆ ಯಾಕೆ ಬೇಲ್‌ ಸಿಗುತ್ತಿಲ್ಲ? ಇಲ್ಲಿದೆ ನೋಡಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video