ಅಷ್ಟಕ್ಕೂ ದರ್ಶನ್‌ಗೇಕೆ ಅಷ್ಟೊಂದು ಫ್ಯಾನ್ಸ್?

ದರ್ಶನ್ ದೊಡ್ಡ ನಟ. ಸ್ಟಾರ್ ಖಳನಟನ ಮಗ.  ಹಾಗಂತ ಎಲ್ಲಿಯೂ ಹಮ್ಮುಬಿಮ್ಮು ತೋರಿಸಿದವರಲ್ಲ. ಅವರ ಸರಳತೆಗೆ ಎಲ್ಲರಿಗೂ ಅಚ್ಚುಮೆಚ್ಚು. ಕಷ್ಟ ಎಂದು ಬಂದವರಿಗೆ ಕೈಲಾದಷ್ಟು ಸಹಾಯ ಮಾಡುವ ದರ್ಶನ್ ಎಂದರೆ ಎಲ್ಲರಿಗೂ ಇಷ್ಟ. ಇಂಥ ನಟ ಸ್ಯಾಂಡಲ್‌ವುಡ್‌ಗೆ ಬಂದಾಗ ಹೇಗಿತ್ತು ಸ್ವಾಗತ? ಹೇಗಿತ್ತು ಇವರ ಆರಂಭದ ದಿನಗಳು? ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ದರ್ಶನ್ ದೊಡ್ಡ ನಟ. ಸ್ಟಾರ್ ಖಳನಟನ ಮಗ. ಹಾಗಂತ ಎಲ್ಲಿಯೂ ಹಮ್ಮುಬಿಮ್ಮು ತೋರಿಸಿದವರಲ್ಲ. ಅವರ ಸರಳತೆಗೆ ಎಲ್ಲರಿಗೂ ಅಚ್ಚುಮೆಚ್ಚು. ಕಷ್ಟ ಎಂದು ಬಂದವರಿಗೆ ಕೈಲಾದಷ್ಟು ಸಹಾಯ ಮಾಡುವ ದರ್ಶನ್ ಎಂದರೆ ಎಲ್ಲರಿಗೂ ಇಷ್ಟ. ಇಂಥ ನಟ ಸ್ಯಾಂಡಲ್‌ವುಡ್‌ಗೆ ಬಂದಾಗ ಹೇಗಿತ್ತು ಸ್ವಾಗತ? ಹೇಗಿತ್ತು ಇವರ ಆರಂಭದ ದಿನಗಳು? ಇಲ್ಲಿದೆ ನೋಡಿ! 

ಬಾಲಿವುಡ್‌‌ನಲ್ಲೂ ಕಮಾಲ್ ತೋರಿದ ಸ್ಯಾಂಡಲ್‌ವುಡ್ ನಟರಿವರು; ಕನ್ನಡಿಗರ ಹೆಗ್ಗಳಿಕೆ!

Related Video