ಪದೇ ಪದೇ ಸ್ಯಾಂಡಲ್‌ವುಡ್‌ ಪದ್ಮಾವತಿಗೆ ಕಾಡುತ್ತಿದೆ ಅದೇ ಪ್ರಶ್ನೆ!

ಸ್ಯಾಂಡಲ್‌ವುಡ್‌ ಬಟ್ಟಳು ಕಣ್ಣಿನ ಚೆಲುವೆ ಪ್ರಣೀತಾ ಸುಭಾಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿಚಾರ ತಿಳಿಯುತ್ತಿದ್ದಂತೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿಯೂ ಶುಭ ಹಾರೈಸಿದ್ದಾರೆ. ರಮ್ಯಾ ಕಾಮೆಂಟ್ ಕಂಡ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ರಮ್ಯಾಗೆ ಪದೇ ಪದೇ ಇದೇ ಪ್ರಶ್ನೆ ಯಾಕೆ ಕೇಳುತ್ತಿದ್ದಾರೆ ಗೊತ್ತಾ?
 
Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಬಟ್ಟಳು ಕಣ್ಣಿನ ಚೆಲುವೆ ಪ್ರಣೀತಾ ಸುಭಾಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿಚಾರ ತಿಳಿಯುತ್ತಿದ್ದಂತೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿಯೂ ಶುಭ ಹಾರೈಸಿದ್ದಾರೆ. ರಮ್ಯಾ ಕಾಮೆಂಟ್ ಕಂಡ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ರಮ್ಯಾಗೆ ಪದೇ ಪದೇ ಇದೇ ಪ್ರಶ್ನೆ ಯಾಕೆ ಕೇಳುತ್ತಿದ್ದಾರೆ ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video