ಸ್ಯಾಂಡಲ್‌ವುಡ್‌ಗೆ ನಿಜವಾದ ಬಾಸ್ ಯಾರು? ಶುರುವಾಗಿದೆ ಸ್ಟಾರ್‌ಗಳ ಫ್ಯಾನ್ಸ್ ವಾರ್..!

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ವಾರ್‌ಗೇನೂ ಕಮ್ಮಿ ಇಲ್ಲ. ಸಿನಿಮಾ, ಬಿರುದು, ಲೈಕ್ಸ್ ಹೀಗೆ ಬೇರೆ ಬೇರೆ ವಿಚಾರಗಳಿಗೆ ಸ್ಟಾರ್‌ಗಳ ಅಭಿಮಾನಿಗಳ ನಡುವೆ ವಾರ್ ನಡೆಯುತ್ತಿರುತ್ತದೆ. ಅಂತದ್ದೇ ಒಂದು ವಾರ್ ಈಗ ಶುರುವಾಗಿದೆ. ಸ್ಯಾಂಡಲ್‌ವುಡ್ ಬಾಸ್ ಯಾರು? ದರ್ಶನ್ ಹಾಗೂ ಯಶ್ ಅಭಿಮಾನಿಗಳು ಚರ್ಚೆ ಶುರುವಿಟ್ಟುಕೊಂಡಿದ್ದಾರೆ. ಈ ವಾರ್ ಶುರುವಾಗಿದ್ದಾದರೂ ಹೇಗೆ? ಇಲ್ಲಿದೆ ನೋಡಿ..! 

First Published May 27, 2020, 11:27 AM IST | Last Updated May 27, 2020, 11:43 AM IST

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ವಾರ್‌ಗೇನೂ ಕಮ್ಮಿ ಇಲ್ಲ. ಸಿನಿಮಾ, ಬಿರುದು, ಲೈಕ್ಸ್ ಹೀಗೆ ಬೇರೆ ಬೇರೆ ವಿಚಾರಗಳಿಗೆ ಸ್ಟಾರ್‌ಗಳ ಅಭಿಮಾನಿಗಳ ನಡುವೆ ವಾರ್ ನಡೆಯುತ್ತಿರುತ್ತದೆ. ಅಂತದ್ದೇ ಒಂದು ವಾರ್ ಈಗ ಶುರುವಾಗಿದೆ. ಸ್ಯಾಂಡಲ್‌ವುಡ್ ಬಾಸ್ ಯಾರು? ದರ್ಶನ್ ಹಾಗೂ ಯಶ್ ಅಭಿಮಾನಿಗಳು ಚರ್ಚೆ ಶುರುವಿಟ್ಟುಕೊಂಡಿದ್ದಾರೆ. ಈ ವಾರ್ ಶುರುವಾಗಿದ್ದಾದರೂ ಹೇಗೆ? ಇಲ್ಲಿದೆ ನೋಡಿ..! 

ದುನಿಯಾ ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾ..!