ಬಿ ಸರೋಜಾದೇವಿಗೆ 'ಅಭಿನಯ ಸರಸ್ವತಿ' ಅಂತ ಬಿರುದು ಕೊಡಲಿಕ್ಕೆ ಮತ್ತೊಂದು ಕಾರಣ!

ಸರೋಜಾದೇವಿಗೆ ಅಭಿನಯ ಸರಸ್ವತಿ ಅಂತ ಬಿರುದು ಕೊಡಲಿಕ್ಕೆ ಮತ್ತೊಂದು ಕಾರಣ ಇದೆ. ತಮಿಳಿನ ಸೂಪರ್ ಸ್ಟಾರ್ ಎಂ.ಜಿ.ಆರ್, ತೆಲುಗಿನ ಸೂಪರ್ ಸ್ಟಾರ್ ಎನ್.ಟಿ.ಆರ್ ಮತ್ತು ಕನ್ನಡದ ಸೂಪರ್ ಸ್ಟಾರ್ ರಾಜ್​ಕುಮಾರ್ ಈ ಮೂರೂ ಆರ್​​ ಗಳ ಜೊತೆ ಸವಾಲು ಹಾಕುವಂತೆ ನಟಿಸಿದ ಏಕೈಕ ಸ್ಟಾರ್ ನಟಿಮಣಿ ಬಿ.ಸರೋಜಾದೇವಿ.

Share this Video
  • FB
  • Linkdin
  • Whatsapp

ಯೆಸ್ ಬಿ.ಸರೋಜಾದೇವಿಯವರನ್ನ ಅಭಿನಯ ಸರಸ್ವತಿ ಅಂತ ಸುಮ್ಮನೇ ಕರೆದಿಲ್ಲ. ಅವರ ನಟನಾ ಪ್ರತಿಭೆಗೆ ಸಿಕ್ಕ ಬಿರುದು ಇದು. ಅದ್ರಲ್ಲೂ ಸೌತ್ ಸಿನಿ ಇಂಡಸ್ಟ್ರಿಯ ಆರಂಭಿಕ ದಿನಗಳಲ್ಲಿ ಕನ್ನಡ, ತೆಲಗು ಮತ್ತು ತಮಿಳು ಮೂರು ಭಾಷೆಗಳಲ್ಲಿ ಸ್ಟಾರ್ ಆಗಿ ಮಿಂಚಿದವರು ಸರೋಜಾದೇವಿ. ತಮಿಳು ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಎಂ,ಜಿ. ರಾಮ್​ರಾವ್ , ತೆಲುಗಿನ ಮೊದಲ ಸೂಪರ್ ಸ್ಟಾರ್ ಎನ್.ಟಿ ರಾಮರಾವ್ ಮತ್ತು ಕನ್ನಡದ ಸಾರ್ವಕಾಲಿಕ ಸೂಪರ್ ಸ್ಟಾರ್ ಡಾ.ರಾಜ್​ಕುಮಾರ್ ಈ ಮೂವರೂ ಅದ್ಭುತ ಕಲಾವಿದರ ಜೊತೆಗೆ ಪೈಪೋಟಿ ನೀಡುವಂತೆ ನಟಿಸಿದ ಏಕೈಕ ತಾರಾ ನಟಿಮಣಿ ಸರೋಜಾದೇವಿ.

Related Video