‘ಶಾನೆ ಟಾಪ್ ಆಗವಳೆ’ ಸುಂದರಿ ಬ್ಯಾಗ್‌ ನಲ್ಲಿ ಏನ್ ಇಟ್ಟವಳೆ? ಬಯಲಾಯ್ತು ರಹಸ್ಯ!

ಸಿಂಗ ಚಿತ್ರದ ‘ಶಾನೆ ಟಾಪ್ ಆಗವಳೆ’ ಹಾಡಿನ ಮೂಲಕ  ರಂಜಿಸಿದ್ದ ನಟಿ ಅದಿತಿ ಪ್ರಭುದೇವ ಅವರು ಯಾವಾಗಲೂ ಕೊಂಡೊಯ್ಯುವ ಬ್ಯಾಗ್ ನಲ್ಲಿ ಏನಿರುತ್ತೆ? ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯಾ?ಹಾಗಾದರೆ ಇಲ್ಲಿ ನೋಡಿ.. ಅವರ ಬ್ಯಾಗ್ ನಲ್ಲಿ ಏನೇನಿದೆ? ಒಂದೊಂದೇ ವಸ್ತುಗಳು ಹೊರಬಂದವು. ನೀವೇ ನೋಡಿ  ಏನೇನಿತ್ತು ಅಂಥ!

Share this Video
  • FB
  • Linkdin
  • Whatsapp

ಸಿಂಗ ಚಿತ್ರದ ‘ಶಾನೆ ಟಾಪ್ ಆಗವಳೆ’ ಹಾಡಿನ ಮೂಲಕ ಯುವಕರ ಹೃದಯ ಕದ್ದಿದ್ದ ನಟಿ ಅದಿತಿ ಪ್ರಭುದೇವ ಅವರು ಯಾವಾಗಲೂ ಕೊಂಡೊಯ್ಯುವ ಬ್ಯಾಗ್ ನಲ್ಲಿ ಏನಿರುತ್ತೆ? ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯಾ? ಹಾಗಾದರೆ ಇಲ್ಲಿ ನೋಡಿ.. ಅವರ ಬ್ಯಾಗ್ ನಲ್ಲಿ ಏನೇನಿದೆ? ಒಂದೊಂದೇ ವಸ್ತುಗಳು ಹೊರಬಂದವು. ನೀವೇ ನೋಡಿ ಏನೇನಿತ್ತು ಅಂಥ!

Related Video