ನಿಜಕ್ಕೂ ನಟಿ ಸಂಯುಕ್ತಾ ಹೆಗ್ಡೆ- ಕವಿತಾ ರೆಡ್ಡಿ ನಡುವೆ ಏನಾಯ್ತು?
ಸ್ಯಾಂಡಲ್‌ವುಡ್ ಬೋಲ್ಡ್ ಹುಡುಗಿ ಸಂಯುಕ್ತಾ ಹೆಗ್ಡೆ ಹಾಗೂ ಕವಿತಾ ರೆಡ್ಡಿ ನಡುವೆ ಆದ ಜಗಳ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಮೊದಮೊದಲು ಕವಿತಾ ಪರ ಇದ್ದ ಜನರು ಆಕೆ ಹಲ್ಲೆ ಮಾಡುತ್ತಿರುವ ವಿಡಿಯೋ ನೋಡಿ ಈಗ ಸಂಯುಕ್ತಾ ಪರ ನಿಂತಿದ್ದಾರೆ. ಹಾಗದರೆ ಇಲ್ಲಿ ಯಾವುದು ಸತ್ಯ? ಇಲ್ಲಿದೆ ನೋಡಿ ಆ ವಿಡಿಯೋ

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment