ಸಿಸಿಬಿ ವಿಚಾರಣೆಯಲ್ಲಿ ಏನೆಲ್ಲಾ ಮಾಹಿತಿ ನೀಡಿದ್ದಾರೆ ಆ್ಯಂಡಿ-ದಿಗ್ಗಿ?

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿ ಜೋಡಿ ಐಂದ್ರಿತಾ - ದಿಗಂತ್ 'ಮನಸಾರೆ','ಪಾರಿಜಾತ' ಸೇರಿ ಕೆಲವೊಂದು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದವರು. ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೀಗ ಆ್ಯಂಡಿ ಹಾಗೂ ಡಿಗ್ಗಿಗೆ ಸಿಸಿಬಿ ಶಾಕ್ ನೀಡಿದೆ. ವಿಚಾರಣೆಗೆ ಹಾಜಾರಾದ ಜೋಡಿ ಯಾವೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ನೋಡಿ...

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿ ಜೋಡಿ ಐಂದ್ರಿತಾ - ದಿಗಂತ್ 'ಮನಸಾರೆ','ಪಾರಿಜಾತ' ಸೇರಿ ಕೆಲವೊಂದು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದವರು. ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೀಗ ಆ್ಯಂಡಿ ಹಾಗೂ ಡಿಗ್ಗಿಗೆ ಸಿಸಿಬಿ ಶಾಕ್ ನೀಡಿದೆ. ವಿಚಾರಣೆಗೆ ಹಾಜಾರಾದ ಜೋಡಿ ಯಾವೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 
 
Related Video