ಬಾಲಿವುಡ್‌ಗೂ ಎಂಟ್ರಿ ಕೊಟ್ಟ ಯೋಹಾನಿ; 'ಮನಿಕೆ ಮಾಗೆ ಹಿತೆ' ವೈರಲ್

ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಸಿನ್ಹಾಲಾ ಹಾಡನ್ನು ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರು ಹಾಡುತ್ತಿದ್ದಾರೆ. ಈ ಹಾಡಿನ ಗಾಯಕಿ ಯೋಹಾನಿ ಈಗ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಜೆಟ್ ಚಿತ್ರದಲ್ಲಿ ಹಾಡು ಹಾಡಲಿದ್ದಾರಂತೆ.

First Published Oct 3, 2021, 3:54 PM IST | Last Updated Oct 3, 2021, 3:54 PM IST

ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಸಿನ್ಹಾಲಾ ಹಾಡನ್ನು ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರು ಹಾಡುತ್ತಿದ್ದಾರೆ. ಈ ಹಾಡಿನ ಗಾಯಕಿ ಯೋಹಾನಿ ಈಗ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಜೆಟ್ ಚಿತ್ರದಲ್ಲಿ ಹಾಡು ಹಾಡಲಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories