Asianet Suvarna News Asianet Suvarna News

ಸುದೀಪ್ ವಿಕ್ರಾಂತ್ ರೋಣ ರಿಲೀಸ್ ಆಗಿ 1 ವರ್ಷ: ಚಿತ್ರದ ಕ್ಲೈಮ್ಯಾಕ್ಸ್ ಸಾಂಗ್ ರಿಲೀಸ್ ಮಾಡಿದ ಚಿತ್ರತಂಡ

ಸುದೀಪ್ ವಿಕ್ರಾಂತ್ ರೋಣ ರಿಲೀಸ್ ಆಗಿ 1 ವರ್ಷ
ಸುದೀಪ್‌ಗಾಗಿ ಪ್ರಚಾರಕ್ಕೆ ಸಾಥ್ ನೀಡಿದ್ದ ಸಲ್ಮಾನ್
ಅನೂಪ್ ಭಂಡಾರಿ ನಿರ್ದೇಶನ,ಜಾಕ್ ಮುಂಜು ನಿರ್ಮಾಣ

ನಟ ಕಿಚ್ಚ ಸುದೀಪ್‌ (Actor Kiccha Sudeep) ವಿಭಿನ್ನ ಪಾತ್ರದಲ್ಲಿ ನಟಿಸಿದ ವಿಕ್ರಾಂತ್ ರೋಣ ಸಿನಿಮಾ(Vikrant Rona) ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಹಾಗಾಗಿ ಫ್ಯಾನ್ಸ್‌ ವಿಕ್ರಾಂತ್‌ ರೋಣ 2 ಯಾವಾಗ ಎಂದು ಕೇಳುತ್ತಿದ್ದಾರೆ. ಜೊತೆಗೆ ಸಿನಿಮಾ ಪ್ರಚಾರಕ್ಕೆ ನಟ ಸಲ್ಮಾನ್‌ ಖಾನ್‌ ಸಹ ಬಂದಿದ್ದರು. ಇನ್ನೂ ಅನೂಪ್ ಬಂಡಾರಿ ಈ ಸಿನಿಮಾದಲ್ಲಿ ಒಂದು ಒಳ್ಳೆ ಕಥೆಯನ್ನೇ ಕಟ್ಟಿಕೊಟ್ಟಿದ್ದಾರೆ. ಇದೀಗ ಈ ಸಿನಿಮಾ ಬಂದು ಶುಕ್ರವಾರಕ್ಕೆ ಒಂದು ವರ್ಷವಾಗಿದೆ. ಹಾಗಾಗಿ ಇದರ ಸೆಲೆಬ್ರೆಷನ್‌ಗಾಗಿ ಕ್ಲೈಮ್ಯಾಕ್ಸ್‌ ಸಾಂಗ್‌ನನ್ನು(Climax song) ಚಿತ್ರತಂಡ ಬಿಡುಗಡೆ ಮಾಡಿದೆ.

ಇದನ್ನೂ ವೀಕ್ಷಿಸಿ:  ಡಾರ್ಲಿಂಗ್ ಕೃಷ್ಣ-ಶಶಾಂಕ್ ಜೋಡಿ ಸಿನಿಮಾ ಹೇಗಿದೆ ಗೊತ್ತಾ..?: ಮುತ್ತುಲಕ್ಷ್ಮಿ ಮತ್ತಿನಲ್ಲಿ ತೇಲಿಸುತ್ತಾರೆ ಮಿಲನಾ..!

Video Top Stories