ಆ ತರ ಸಿನಿಮಾಗಳನ್ನು ಯಾಕೆ ಮಾಡೋಲ್ಲ ಎಂದು ಜನರು ಕೇಳುತ್ತಾರೆ: ವಿಜಯ್ ರಾಘವೇಂದ್ರ
80-90ರ ದಶಕದ ಬಾಲನಟ-ನಟಿಯರಿಗೆ ಸನ್ಮಾನ ಮಾಡುವ ಮೂಲಕ ಮಕ್ಕಳ ಚಿತ್ರೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿದ್ದಾರೆ. ವೃತ್ತಿ ಜೀವನದಲ್ಲಿ ನಾವು ಇಷ್ಟೊಂದು ಸಾಧನೆ ಮಾಡಿರುವುದಕ್ಕೆ ಕಾರಣವೇ ನಿರ್ಮಾಪಕರು ಮತ್ತು ನಿರ್ದೇಶಕರು ಎಂದು ಹೇಳಿದ್ದಾರೆ. ಅಲ್ಲದೆ ಅಪ್ಪು ಮಾಮರ ಸ್ಮರಣೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಎನಗಿಂತ ಕಿರಿಯರಿಲ್ಲ; ಮಾಸ್ಟರ್ ಆನಂದ್ ಆಗಿ ಮಾತ್ರವಲ್ಲ ಬಾಲನಟಿ ತಂದೆಯಗಿ ಮಾತನಾಡುತ್ತಿರುವೆ!