ಎನಗಿಂತ ಕಿರಿಯರಿಲ್ಲ; ಮಾಸ್ಟರ್ ಆನಂದ್ ಆಗಿ ಮಾತ್ರವಲ್ಲ ಬಾಲನಟಿ ತಂದೆಯಗಿ ಮಾತನಾಡುತ್ತಿರುವೆ!
ಬಾಲನಟರ ಜೀವನ ಹೇಗಿರುತ್ತದೆ ಎಂದು ನಾನು ನೋಡಿರುವೆ ಅನುಭವಿಸಿರುವೆ ಹಾಗೂ ನನ್ನ ತಂದೆಗೆ ಆಗ ಹೇಗೆ ಅನಿಸುತ್ತಿತ್ತು ಈಗ ನನಗೆ ಗೊತ್ತಾಗುತ್ತಿ ಕಾರಣ ನನ್ನ ಮಗಳು ಈಗ ಬಾಲನಟಿ. ಈಗ ಕಾಲ ಬದಲಾಗಿದೆ...ರೀಲ್ ಮತ್ತು ಮ್ಯಾಗಜಿನ್ ಮುಂದೆ ನಿಂತು ಆಕ್ಟ್ ಮಾಡಿದ್ದಕ್ಕೆ ಇಲ್ಲಿವರೆಗೂ ಬಂದು ನಿಂತಿರುವುದ. ಈಗ ಡಿಜಿಡಲ್ ಕಾಲ ಎಲ್ಲವೂ ಸುಲಭ ಸಮಯ ಅಂದ್ರೆ ಹಣ...ಹೀಗೆ ಜರ್ನಿ ಬಗ್ಗೆ ಮಾತನಾಡಿದ ಮಾಸ್ಟರ್ ಆನಂದ್.

ಚಿತ್ರರಂಗಕ್ಕೆ ಕಾಲಿಟ್ಟು 62 ವರ್ಷ; ಫಿಲ್ಮಂ ಚೇಂಬರ್ ಬಗ್ಗೆ ಮಾತನಾಡಿದ ಉಮೇಶ್