ಆ ಮಗು ಆತ್ಮಕ್ಕೆ ಶಾಂತಿ ಕೊಡಲಿ; ವಿಜಯ್ ರಾಘವೇಂದ್ರನ ತಬ್ಬಿಕೊಂಡ ಶ್ರೀನಾಥ್
ಮಲ್ಲೇಶ್ವರಂನಲ್ಲಿರು ಬಿಕೆ ಶಿವರಾಂ ನಿವಾಸದಲ್ಲಿ ಸ್ಪಂದನಾ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದ್ದು ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಾಥ್ ಆಗಮಿಸಿದ್ದರು.ಏನೂ ಹೇಳೋಕೆ ಆಗಲ್ಲ ಆ ಮಗು ಆತ್ಮಕ್ಕೆ ದೇವರು ಶಾಂತಿ ಕೊಡಲಿ. ನಮ್ಮ ರಾಘು ಧೈರ್ಯ ದುಖಃನ ತಡೆದುಕೊಳ್ಳುವ ಶಕ್ತಿ ದೇವರು ಕೊಡಬೇಕು ಎಂದು ಮಾತನಾಡಿದ್ದಾರೆ.