ರಾಜೀವ್ 'ಉಸಿರೇ ಉಸಿರೇ' ತಂಡಕ್ಕೆ ಸಾಥ್ ಕೊಟ್ಟ ಕಿಚ್ಚ ಸುದೀಪ್!
ಹೊಸ ಪ್ರತಿಭೆಗಳನ್ನು ಹೊಸ ತಂಡವನ್ನು ಕನ್ನಡ ಚಿತ್ರರಂಗಕ್ಕೆ ಬರ ಮಾಡಿಕೊಳ್ಳಲು ಕಿಚ್ಚ ಸುದೀಪ್ ಸದಾ ಮುಂದಿರುತ್ತಾರೆ. ಕ್ರಿಕೆಟರ್ ಆಗಿ ಗುರುತಿಸಿಕೊಂಡಿರುವ ರಾಜೀವ್ ಇದೀಗ ನಾಯಕನಾಗಿ 'ಉಸಿರೇ ಉಸಿರೇ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ತಾಜ್ ವಿವಾಂಟ್‌ದಲ್ಲಿ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮ ನಡೆದಿದೆ. ಇಡೀ ತಂಡಕ್ಕೆ ಸುದೀಪ್ ಹಾರೈಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment