ರೆಮೋ ಸಿನಿಮಾ ಟ್ರೈಲರ್ ರಿಲೀಸ್: ಮ್ಯೂಸಿಕಲ್ ಲವ್ ಸ್ಟೋರಿಗೆ ಶಿವಣ್ಣ ಫಿದಾ

ಪವನ್ ಒಡೆಯರ್ ನಿರ್ದೇಶನದ ರೆಮೋ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ.
 

Share this Video
  • FB
  • Linkdin
  • Whatsapp

ರೆಮೋ ಸಿನಿಮಾದ ಟ್ರೈಲರ್ ಮೊದಲ ನೋಟದಲ್ಲೇ, ಸಿನಿ ಪ್ರೇಕ್ಷಕರ ಮನ ಗೆದ್ದಿದೆ. ಗೂಗ್ಲಿ ಸಿನಿಮಾದ ರೀತಿಯಲ್ಲಿ ವಿಭಿನ್ನ ಕತೆ ಕಟ್ಟಿಕೊಟ್ಟಿದ್ದಾರೆ ಪವನ್ ಒಡೆಯರ್. ರೆಮೋ ಪಕ್ಕಾ ಮ್ಯೂಸಿಕಲ್ ಲವ್ ಸ್ಟೋರಿಯಾಗಿದ್ದು, ಆಶಿಕಾ ರಂಗನಾಥ್ ಹಾಗೂ ರೋಗ್ ಸಿನಿಮಾ ಖ್ಯಾತಿಯ ಇಶಾನ್ ರೆಮೋದಲ್ಲಿ ರೊಮ್ಯಾಟಿಂಗ್ ದರ್ಬಾರ್ ಮಾಡಿದ್ದಾರೆ. ಇನ್ನು ಟ್ರೈಲರ್ ನೋಡಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಥ್ರಿಲ್ ಆಗಿದ್ದು, ಇಶಾಂತ್ ಅಭಿನಯವನ್ನು ಕೊಂಡಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೊಸ ಮನೆಗೆ ಪ್ರವೇಶಿಸಿದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್; ಇಲ್ಲಿವೆ ಫೋಟೋಗಳು

Related Video