Asianet Suvarna News Asianet Suvarna News

ಟ್ಟಿಟರ್‌ನಲ್ಲಿ ಕನ್ನಡ ಸ್ಟಾರ್ ಟ್ರೆಂಡಿಂಗ್; ಯಾವ ಸ್ಟಾರ್‌ಗಿದೆ No.1 ಪಟ್ಟ!

ಸೋಷಿಯಲ್ ಮೀಡಿಯಾ ಇತ್ತೀಚಿಗೆ ಸಖಕ್ಕೂ ಪ್ರಭಾವ ಬೀರುವುದರಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಕೆಲವು ಕನ್ನಡದ ನಟ-ನಟಿಯರು ಟ್ಟಿಟರ್‌ನಲ್ಲಿ ತಮ್ಮ ಕೆಲಸಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ.  ಕಿಚ್ಚ ಸುದೀಪ್ ಅಭಿಮಾನಿಗಳ ಮೆಸೇಜ್‌ಗೆ ಪ್ರತಿಕ್ರಿಯೆ ನೀಡುತ್ತಾರೆ, ಹಾಗೇ ಉಪೇಂದ್ರ ಕೊಡ ಕೋವಿಡ್‌19 ಸಮಯದಲ್ಲಿ ಮಾಡುತ್ತಿರುವ ಕೆಲಸಗಳ ಬಗ್ಗೆ ಹಂಚಿಕೊಳ್ಳುತ್ತಾರೆ. ಟ್ಟಿಟರ್‌ನಲ್ಲಿ ಅತಿ ಹೆಚ್ಚು ಫಾಲೋಯರ್ಸ್ ಹೊಂದಿರುವವರು ಯಾರು ಗೊತ್ತಾ? 

May 30, 2021, 1:49 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment