Asianet Suvarna News Asianet Suvarna News

ನ್ಯಾಷನಲ್ ಅವಾರ್ಡ್ ನಟಿ ಕೀರ್ತಿ ಕೊನೆಗೂ ಸ್ಯಾಂಡಲ್‌ವುಡ್‌ ಬಗ್ಗೆ ಮಾತನಾಡಿದ್ದಾರೆ!

ಟಾಲಿವುಡ್‌-ಕಾಲಿವುಡ್‌ನಲ್ಲಿ ಮಿಂಚುತ್ತಿರುವ 'ಮಹಾನಟಿ' ಕೀರ್ತಿ ಸುರೇಶ್‌ ಈಗ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸಂದರ್ಶಿಸುತ್ತಿರುವಾಗ ಕೀರ್ತಿ ಕನ್ನಡದ ಈ ಇಬ್ಬರು ಸ್ಟಾರ್ ಜೊತೆ ಅಭಿನಯಿಸಬೇಕೆಂದು ಆಸೆ ವ್ಯಕ್ತ ಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainemnt