ಡಾಲಿ ಧನಂಜಯ್‌ನ ಹಾಡಿ ಹೊಗಳಿದ ಟಾಲಿವುಡ್ ನಿರ್ದೇಶಕ RGV

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಸಿನಿಮಾ ರಿಲೀಸ್ ಆಗಿ, 50 ದಿನಗಳನ್ನು ಪೂರೈಸಿದೆ. ಇತ್ತೀಚೆಗೆ ತೆಲುಗು ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮವೂ ನಡೆಯಿತು.

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ (Sandawood) ನಟ ರಾಕ್ಷಸ ಡಾಲಿ ಧನಂಜಯ್ (Dhananjay) ನಟನೆಯ 'ಬಡವ ರಾಸ್ಕಲ್' ಸಿನಿಮಾ ರಿಲೀಸ್ ಆಗಿ, 50 ದಿನಗಳನ್ನು ಪೂರೈಸಿದೆ. ಇತ್ತೀಚೆಗೆ ತೆಲುಗು (Telugu Badava Rascal) ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮದಲ್ಲಿ ಎಂದಿನಂತೆ ಡಾಲಿ ತಮ್ಮ ಚಿತ್ರದ ಯಶಸ್ಸಿಗೆ ಕಾರಣವೇನೆಂದು ಹೇಳಿ, ಅದಕ್ಕೆ ಕಾರಣರಾದವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. 

Badava Rascal Pair: ಅಮೃತಾ ಅಯ್ಯಂಗಾರ್​ಗೆ ಲವ್ ಪ್ರಪೋಸ್ ಮಾಡಿದ ಡಾಲಿ ಧನಂಜಯ

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಸಹ ಡಾಲಿ ಧನಂಜಯ್ ಶ್ರಮವನ್ನು ಹಾಡಿ ಕೊಂಡಾಡಿದ್ದಾರೆ. ತಮ್ಮ ಪ್ರತಿಭೆಯನ್ನು ತಾವೇ ಗುರುತಿಸಿಕೊಂಡು, ಬೆಳೆದ ಅದ್ಭುತ ನಟ ಎಂದಿದ್ದಾರೆ. ಡಾಲಿಯಂಥ ನಟನಿಗೆ ಇದಕ್ಕಿಂತ ಹೆಚ್ಚಿನ ಮನ್ನಣೆ ಏನು ಬೇಕು ಹೇಳಿ? ನೀವೇ ನೋಡಿ ಕಾರ್ಯಕ್ರಮ ಹೇಗೆ ಆಯೋಜನೆಗೊಂಡಿತ್ತೆಂದು? 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video