Asianet Suvarna News Asianet Suvarna News

ಸಿಸಿಬಿ ವಶವಾಗುವ ಮುನ್ನ ನಟಿ ಸಂಜನಾ ಮಾಡಿದ ಹೈ ಡ್ರಾಮ ಇದು!

'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಗಲ್ರಾನಿ ಹೆಸರು ಡ್ರಗ್ಸ್ ಮಾಫಿಯಾ ಪ್ರಕರಣದ ಪ್ರಾರಂಭದಿಂದಲೂ ಕೇಳಿ ಬರುತ್ತಿದೆ . ಇದೀಗ ಸಿಸಿಬಿ ಅಧಿಕಾರಿಗಳ ವಶದಲ್ಲಿರುವ  ಸಂಜನಾ ಇಚಾರಣೆಗೆ ಸ್ಪಂದಿಸುತ್ತಿದ್ದಾರಂತೆ ! ಆದರೆ ಇದಕ್ಕೂ ಮುನ್ನ ಸಂಜನಾ ಮಾಧ್ಯಮಗಳ ಮೇಲೆ ಗರಂ ಆಗಿದ್ದು ಏಕೆ? ಶ್ವಾನಗಳ ಜೊತೆ ಸಮಯ ಕಳೆದದ್ದು ಟೆನ್ಷನ್ ಫ್ರೀ ಆಗೋಕಾ? ಅಪಾರ್ಟ್‌ಮೆಂಟ್‌ನ ಇನಿತ್ತರ ನಿವಾಸಿಗಳು ಸಂಜಾನಾ ವಿರುದ್ಧ ಮಾಡಿರುವ ಆರೋಪಗಳು  ಸುಳ್ಳಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment