ದಾಖಲೆಗಳ ಸರದಾರ ಕಾಂತಾರ ಪ್ರೀಕ್ವೆಲ್ ! ಸಲಾರ್, ಕೆಜಿಎಫ್ ರೆಕಾರ್ಡ್​​ ಬ್ರೇಕರ್​​!

ಕಾಂತಾರ ಮತ್ತು ಅದರ ಪ್ರೀಕ್ವೆಲ್ 'ಕಾಂತಾರ ಚಾಪ್ಟರ್ 1' ಸೇರಿ 1000 ಕೋಟಿ ಗಳಿಕೆ ಮಾಡಿದ್ದು, ಪ್ರೀಕ್ವೆಲ್ ಒಂದೇ ವಾರದಲ್ಲಿ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕೆಜಿಎಫ್' ಸಿನಿಮಾದ ದಾಖಲೆಗಳನ್ನು 'ಕಾಂತಾರ' ಸರಿಗಟ್ಟುತ್ತಿದೆ.

Share this Video
  • FB
  • Linkdin
  • Whatsapp

ದಾಖಲೆಗಳ ಸರದಾರ ಕಾಂತಾರ ಪ್ರೀಕ್ವೆಲ್ ! ಸಲಾರ್, ಕೆಜಿಎಫ್ ರೆಕಾರ್ಡ್​​ ಬ್ರೇಕರ್​​ - ಕಾಂತಾರ ಪ್ಲಸ್​ ಕಾಂತಾರ ಚಾಪ್ಟರ್​​ ಒನ್​​​​ ಕಲೆಕ್ಷನ್ ಎಷ್ಟು ಗೊತ್ತಾ? - ಕಮಲ್ ಹಾಸನ್​​​​​​ಗೆ ಸಡ್ಡು ಹೊಡೆದ ರಿಷಬ್ ಶೆಟ್ಟಿ ! ಒಂದೇ ವಾರದಲ್ಲಿ ಕಾಂತಾರ ಸಾಕಷ್ಟು ರೆಕಾರ್ಡ್​​ ಬ್ರೇಕ್​​ ಮಾಡಿದೆ.. ಗಲ್ಲಾ ಪೆಟ್ಟಿಗೆಯನ್ನ ಕೊಳ್ಳೆ ಹೊಡೆಯುತ್ತಿರೋ ಈ ಸಿನ್ಮಾ, ಸ್ಯಾಂಡಲ್​​ವುಡ್​​ ಪಾಲಿಗೆ ದೊಡ್ಡ ಹಿಟ್​​ ಕೊಟ್ಟಿದೆ. ಹೊಂಬಾಳೆ ಫಿಲ್ಮಂಸ್​​​ ನವ್ರು ಅಧಿಕೃತವಾಗಿ 500 ಪ್ಲಸ್​​ ಕೋಟಿ ಕಲೆಕ್ಷನ್​ ಆಗಿದೆ ಅಂತ ಹೇಳಿಕೊಂಡಿದ್ದಾರೆ. ಆದ್ರೆ, ಕಾಂತಾರ ಒಂದು ಸಾವಿರ ಕೋಟಿ ಕಲೆಕ್ಷನ್​​ ದಾಟಿಯಾಗಿದೆ.. ಕೆಜಿಎಫ್​ ಸರಿಗಟ್ಟೋಕೆ ಕೆಲವೇ ಹೆಜ್ಜೆಗಳು ಮಾತ್ರ ಬಾಕಿ ಇವೆ.

Related Video