Asianet Suvarna News Asianet Suvarna News

ಇದುವರೆಗೂ ಕಾಣಿಸಿಕೊಳ್ಳದ ಸಖತ್ ಸ್ಪೆಷಲ್‌ ಲುಕ್‌ನಲ್ಲಿ ಶ್ರುತಿ..!

Sep 19, 2021, 4:07 PM IST

ಸೆ.18 ಅಂದರೆ ಸ್ಯಾಂಡಲ್‌ವುಡ್ ಸ್ಟಾರ್ ನಟ, ನಟಿಯರ ಹುಟ್ಟಿದ ಹಬ್ಬ. ಸೆ.18ರಂದು ಡಾ. ವಿಷ್ಣುವರ್ಧನ್, ಉಪೇಂದ್ರ, ಕರ್ಪೂರದ ಬೊಂಬೆ ಶ್ರುತಿ ಅವರ ಹುಟ್ಟಿದ ದಿನವೂ ಸೆ.18. ನಟಿ ಭಜರಂಗಿ 2 ವಿಶೇಷ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಾಡಿಕಾನ್ ಡ್ರೆಸ್‌ನಲ್ಲಿ ಮಿಂಚಿದ ನೋರಾ..!

ನಟಿಯ ಹುಟ್ಟಿದ ಹಬ್ಬದ ಪ್ರಯುಕ್ತ ಚಿತ್ರತಂಡ ಭಜರಂಗಿ 2 ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಇದರಲ್ಲಿ ಹಿಂದೆಂದೂ ಕಾಣದ ಲುಕ್‌ನಲ್ಲಿ ಶ್ರುತಿ ಕಾಣಿಸಿಕೊಂಡಿದ್ದಾರೆ.