ತುಂಬಾ ಪ್ರೀತಿ ಮಾಡೋರು, ಜವಾಬ್ದಾರಿ ಇದೋರು ಬೇಕು; ಪತಿಗಾಗಿ ಗಣೇಶನನ್ನ ಬೇಡಿಕೊಂಡ ಅದಿತಿ!

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಅದಿತಿ ಪ್ರಭುದೇವ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ತಮ್ಮ ಮುಂದೆ ಪ್ರತ್ಯಕ್ಷವಾದ ಗಣೇಶನೊಂದಿಗೆ ತಮ್ಮ ಕನಸಿನ ಹುಡುಗ ಹೇಗಿರಬೇಕು ಎಂದು ಹೇಳಿಕೊಂಡಿದ್ದಾರೆ. ಹಾಗೆ ತಾವು ತಯಾರಿಸಿದ ಸೂರ್ಯ ಗಣಪತಿಯನ್ನು ತೋರಿಸಿದ್ದಾರೆ. 

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಅದಿತಿ ಪ್ರಭುದೇವ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ತಮ್ಮ ಮುಂದೆ ಪ್ರತ್ಯಕ್ಷವಾದ ಗಣೇಶನೊಂದಿಗೆ ತಮ್ಮ ಕನಸಿನ ಹುಡುಗ ಹೇಗಿರಬೇಕು ಎಂದು ಹೇಳಿಕೊಂಡಿದ್ದಾರೆ. ಹಾಗೆ ತಾವು ತಯಾರಿಸಿದ ಸೂರ್ಯ ಗಣಪತಿಯನ್ನು ತೋರಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video