RamCharan RRR Dubbing: ಸ್ಕ್ರಿಪ್ಟ್‌ ಕನ್ನಡದಲ್ಲಿಯೇ ಡಬ್ ಮಾಡಿದ ರಾಮ್!

ಜೂನಿಯರ್ ಎನ್‌ಟಿಆರ್‌ (Jr NTR) ಮತ್ತು ನಟ ರಾಮ್‌ ಚರಣ್ ಆರ್‌ಆರ್‌ಆರ್‌ (RRR) ಕನ್ನಡ ಅವತರಣಿಕೆಗೆ ಧ್ವನಿ ನೀಡಿದ್ದಾರೆ. ಇಬ್ಬರೂ ಕೆಲ ದಿನಗಳ ಕಾಲ ವರದರಾಜ್ ಅವರ ಸಹಾಯ ಪಡೆದುಕೊಂಡು, ಡಬ್ಬಿಂಗ್ (Dubbing) ಮಾಡಿದ್ದಾರೆ. ಆರ್‌ಆರ್‌ಆರ್‌ ಸಿನಿಮಾ ಪ್ರಚಾರದ ವೇಳೆ ಮಾತನಾಡಿದ ರಾಮ್ (Ram Charan) ಕನ್ನಡ ಸಿನಿಮಾ ಆಫರ್ ಬಂದರೆ ಒಪ್ಪಿಕೊಳ್ಳುವುದಾಗಿಯೂ ಹೇಳಿದ್ದಾರೆ.  ರಾಮ್ ಕನ್ನಡದಲ್ಲಿ ಅದ್ಭುತವಾಗಿ ಮಾತನಾಡುತ್ತಾರೆ ಎಂದು, ರಾಜಮೌಳಿಯೂ (SS Rajamouli) ಹೊಗಳಿದ್ದಾರಂತೆ. 
 
Share this Video
  • FB
  • Linkdin
  • Whatsapp

ಜೂನಿಯರ್ ಎನ್‌ಟಿಆರ್‌ (Jr NTR) ಮತ್ತು ನಟ ರಾಮ್‌ ಚರಣ್ ಆರ್‌ಆರ್‌ಆರ್‌ (RRR) ಕನ್ನಡ ಅವತರಣಿಕೆಗೆ ಧ್ವನಿ ನೀಡಿದ್ದಾರೆ. ಇಬ್ಬರೂ ಕೆಲ ದಿನಗಳ ಕಾಲ ವರದರಾಜ್ ಅವರ ಸಹಾಯ ಪಡೆದುಕೊಂಡು, ಡಬ್ಬಿಂಗ್ (Dubbing) ಮಾಡಿದ್ದಾರೆ. ಆರ್‌ಆರ್‌ಆರ್‌ ಸಿನಿಮಾ ಪ್ರಚಾರದ ವೇಳೆ ಮಾತನಾಡಿದ ರಾಮ್ (Ram Charan) ಕನ್ನಡ ಸಿನಿಮಾ ಆಫರ್ ಬಂದರೆ ಒಪ್ಪಿಕೊಳ್ಳುವುದಾಗಿಯೂ ಹೇಳಿದ್ದಾರೆ. ರಾಮ್ ಕನ್ನಡದಲ್ಲಿ ಅದ್ಭುತವಾಗಿ ಮಾತನಾಡುತ್ತಾರೆ ಎಂದು, ರಾಜಮೌಳಿಯೂ (SS Rajamouli) ಹೊಗಳಿದ್ದಾರಂತೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Asianet Suvarna Entertainment

Related Video