ಅರಣ್ಯ ಅಭಿವೃದ್ಧಿ ಅಧ್ಯಕ್ಷೆಯಾಗಿ ನಟಿ ತಾರಾ ಅನುರಾಧ!

ಅರಣ್ಯ ಅಭಿವೃದಿ ಅಧ್ಯಕ್ಷೆ ಸ್ಥಾನ ಸ್ವೀಕರಿಸಿದ ತಾರಾ ಅನುರಾಧಗೆ ಶುಭಾಶಯ ಕೋರಲು ಕರ್ನಾಟಕ ಚಲನಚಿತ್ರ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷ ನಾಗಣ್ಣ, ಕಲಾವಿದರಾದ ಸುಚೇಂದ್ರ ಪ್ರಸಾದ್, ಸುಧಾರಾಣಿ  ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಸಂಭ್ರಮದ ಕ್ಷಣ ಹೇಗಿತ್ತು ನೀವೇ ನೋಡಿ

Share this Video
  • FB
  • Linkdin
  • Whatsapp

ಅರಣ್ಯ ಅಭಿವೃದಿ ಅಧ್ಯಕ್ಷೆ ಸ್ಥಾನ ಸ್ವೀಕರಿಸಿದ ತಾರಾ ಅನುರಾಧಗೆ ಶುಭಾಶಯ ಕೋರಲು ಕರ್ನಾಟಕ ಚಲನಚಿತ್ರ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷ ನಾಗಣ್ಣ, ಕಲಾವಿದರಾದ ಸುಚೇಂದ್ರ ಪ್ರಸಾದ್, ಸುಧಾರಾಣಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಸಂಭ್ರಮದ ಕ್ಷಣ ಹೇಗಿತ್ತು ನೀವೇ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡು ಕ್ಲಿಕಿಸಿ: Suvarna Entertainment 

Related Video