'ಬಸಣ್ಣಿ ಬಾ....' ಅಂತ ಸೊಂಟ ಕುಣಿಸಿದ್ದ ತಾನ್ಯಾ ಹೋಪ್ ಬಿಕಿನಿ ಲುಕ್ ನೋಡ್ರಪ್ಪಾ..!

ಬಸಣ್ಣಿ ಬಾ ಅಂತ ಚಾಲೆಂಜಿಂಗ್ ಸ್ಟಾರ್ ಜೊತೆ ಕುಣಿದು ಕುಪ್ಪಳಿಸಿದ್ದ ತಾನ್ಯಾ ಹೋಪ್ ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಸ್ಟೈಲ್ ಐಕಾನ್ ಆಗಿರುವ ತಾನ್ಯಾ, ಬಿಸಿಲಿನ ಬೇಗೆ ತಾಳಲಾರದೇ ಬಿಕಿನಿ ತೊಟ್ಟು ಪೋಸ್ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಮೊದಲೇ ಚೆಲುವೆ, ಬಿಕಿನಿಯಲ್ಲಿ ಪೋಸ್ ಅಂದ್ರೆ ಕೇಳೋದೇ ಬೇಡ..! ಹುಡುಗರ ಕಣ್ಣೆಲ್ಲಾ ಈಕೆಯ ಮೇಲಂತೆ..!

First Published May 27, 2020, 4:27 PM IST | Last Updated May 27, 2020, 4:27 PM IST

ಬಸಣ್ಣಿ ಬಾ ಅಂತ ಚಾಲೆಂಜಿಂಗ್ ಸ್ಟಾರ್ ಜೊತೆ ಕುಣಿದು ಕುಪ್ಪಳಿಸಿದ್ದ ತಾನ್ಯಾ ಹೋಪ್ ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಸ್ಟೈಲ್ ಐಕಾನ್ ಆಗಿರುವ ತಾನ್ಯಾ, ಬಿಸಿಲಿನ ಬೇಗೆ ತಾಳಲಾರದೇ ಬಿಕಿನಿ ತೊಟ್ಟು ಪೋಸ್ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಮೊದಲೇ ಚೆಲುವೆ, ಬಿಕಿನಿಯಲ್ಲಿ ಪೋಸ್ ಅಂದ್ರೆ ಕೇಳೋದೇ ಬೇಡ..! ಹುಡುಗರ ಕಣ್ಣೆಲ್ಲಾ ಈಕೆಯ ಮೇಲಂತೆ..!

ಕಾಲೇಜು ಹುಡುಗನಂತಾಗಿದ್ದಾರೆ 'ಅಪ್ಪು'; ಇದಂತೆ ನೋಡಿ ಸೀಕ್ರೆಟ್..!