Puneeth Rajkumar ಸಮಾಧಿಗೆ ತಮಿಳು ನಟ ವಿಜಯ್ ದಳಪತಿ ಭೇಟಿ, ವಿಡಿಯೋ ವೈರಲ್!

ಪುನೀತ್ ರಾಜ್‌ಕುಮಾರ್ ಅಗಲಿದಾಗ ಅಂತಿಮ ದರ್ಶನ ಪಡೆಯಲು  25 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಅಂದಿನಿಂದ ಇಂದಿನವರೆಗೂ ಪುನೀತ್ ನಿವಾಸಕ್ಕೆ ಹಾಗೂ ಸಮಾಧಿ ಪೂಜೆ ಮಾಡಲು ಅಕ್ಕಪಕ್ಕ ರಾಜ್ಯದ ಸ್ಟಾರ್ ನಟರು ಆಗಮಿಸುತ್ತಿದ್ದಾರೆ. ಇತ್ತೀಚಿಗೆ ತಮಿಳು ಸ್ಟಾರ್ ನಟ ವಿಜಯ್ ದಳಪತಿ ಕೂಡ ಆಗಮಿಸಿದ್ದರು. ಸಾಮಾನ್ಯರಂತೆ ಸಾಲಿನಲ್ಲಿ ನಿಂತುಕೊಂಡು ಪೂಜೆ ಸಲ್ಲಿಸಿದ್ದಾರೆ.

Share this Video
  • FB
  • Linkdin
  • Whatsapp

ಪುನೀತ್ ರಾಜ್‌ಕುಮಾರ್ ಅಗಲಿದಾಗ ಅಂತಿಮ ದರ್ಶನ ಪಡೆಯಲು 25 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಅಂದಿನಿಂದ ಇಂದಿನವರೆಗೂ ಪುನೀತ್ ನಿವಾಸಕ್ಕೆ ಹಾಗೂ ಸಮಾಧಿ ಪೂಜೆ ಮಾಡಲು ಅಕ್ಕಪಕ್ಕ ರಾಜ್ಯದ ಸ್ಟಾರ್ ನಟರು ಆಗಮಿಸುತ್ತಿದ್ದಾರೆ. ಇತ್ತೀಚಿಗೆ ತಮಿಳು ಸ್ಟಾರ್ ನಟ ವಿಜಯ್ ದಳಪತಿ ಕೂಡ ಆಗಮಿಸಿದ್ದರು. ಸಾಮಾನ್ಯರಂತೆ ಸಾಲಿನಲ್ಲಿ ನಿಂತುಕೊಂಡು ಪೂಜೆ ಸಲ್ಲಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video