ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ ನಿರಂಜನ್ ಫೋಟೋಶೂಟ್!

ರಿಯಲ್ ಸ್ಟಾರ್ ಉಪೇಂದ್ರ ಸಹೋದರನ ಪುತ್ರ ನಿರಂಜನ್ ತಮ್ಮ ಚೊಚ್ಚಲ ಚಿತ್ರ 'ಸೂಪರ್ ಸ್ಟಾರ್‌'ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದರ ಪ್ರಯುಕ್ತ ಮಾಡಿಸಲಾಗಿರುವ ಫೋಟೋಶೂಟ್ ವಿಡಿಯೋ ರಿವೀಲ್ ಮಾಡಿದ್ದಾರೆ. ಚಾಕೋಲೇಟ್ ಬಾಯ್ ಮಾಸ್‌ ಲುಕ್‌ ನೋಡಿ ಚಂದನವನ ಶಾಕ್ ಆಗಿದೆ..

Share this Video
  • FB
  • Linkdin
  • Whatsapp

ರಿಯಲ್ ಸ್ಟಾರ್ ಉಪೇಂದ್ರ ಸಹೋದರನ ಪುತ್ರ ನಿರಂಜನ್ ತಮ್ಮ ಚೊಚ್ಚಲ ಚಿತ್ರ 'ಸೂಪರ್ ಸ್ಟಾರ್‌'ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದರ ಪ್ರಯುಕ್ತ ಮಾಡಿಸಲಾಗಿರುವ ಫೋಟೋಶೂಟ್ ವಿಡಿಯೋ ರಿವೀಲ್ ಮಾಡಿದ್ದಾರೆ. ಚಾಕೋಲೇಟ್ ಬಾಯ್ ಮಾಸ್‌ ಲುಕ್‌ ನೋಡಿ ಚಂದನವನ ಶಾಕ್ ಆಗಿದೆ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video