ಉಪ್ಪಿಗೆ ಸುದೀಪ್ & ಯಶ್ ಅಪ್ಪುಗೆ, UIಗೆ ಸ್ಟಾರ್ಸ್ ಮೆಚ್ಚುಗೆ!
UI ಚಿತ್ರವನ್ನು ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ವೀಕ್ಷಿಸಿ ಉಪೇಂದ್ರ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಸೆಲೆಬ್ರಿಟಿ ಶೋನಲ್ಲಿ ಈ ಮೂವರು ತಾರೆಯರು ಒಟ್ಟಿಗೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
UI ಸೆಲೆಬ್ರಿಟಿ ಶೋನಲ್ಲಿ ಒಂದು ಸ್ಟಾರ್ಗಳ ಮಹಾಸಂಗಮ ನಡೆದಿದೆ. ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ UI ಮೂವಿ ನೋಡಿ ಉಪ್ಪಿಗೆ ಅಪ್ಪುಗೆ ಕೊಟ್ಟಿದ್ದಾರೆ.ಕಳೆದ ವಾರ ರಿಲೀಸ್ ಆಗಿರೋ ಉಪೇಂದ್ರ ನಟನೆ ನಿರ್ದೇಶನದ UI ಮೂವಿಗೆ ಎಲ್ಲಾ ಕಡೆ ಅದ್ಭುತ ರೆಸ್ಪಾನ್ಸ್ ಬರ್ತಾ ಇದೆ. ಈ ನಡುವೆ ಸೆಲೆಬ್ರಿಟಿ ಶೋನಲ್ಲಿ ಸ್ಯಾಂಡಲ್ವುಡ್ ತಾರೆಯರೆಲ್ಲಾ ಚಿತ್ರವನ್ನ ನೋಡಿದ್ದು ಉಪ್ಪಿ ಟ್ಯಾಲೆಂಟ್ನ ಹಾಡಿ ಹೊಗಳಿದ್ದಾರೆ.ಯಶ್ ಪತ್ನಿ ರಾಧಿಕಾ ಜೊತೆಗೆ ಬಂದು ಸಿನಿಮಾ ನೋಡಿದ್ದಾರೆ. ಉಪೇಂದ್ರ ಸಿನಿಮಾ ಅಂದ್ರೆ ಅದರ ಥ್ರಿಲ್ಲೇ ಬೇರೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕಿಚ್ಚ, ಉಪ್ಪಿ ಆಂಡ್ ಯಶ್ ಒಂದೇ ವೇದಿಕೆ ಮೇಲೆ ಸೇರಿ ಯಾವುದೋ ಕಾಲ ಆಗಿತ್ತು. ಸೋ ಸುದೀಪ್ ಌಂಡ್ ರಾಕಿಭಾಯ್ ಕೂಡ ಪರಸ್ಪರ ವಿಶ್ ಮಾಡಿ ಕೈ ಜೋಡಿಸಿದ್ದಾರೆ.
ಕಿರುತೆರೆ ನಟಿ ದೀಪಾ ಭಾಸ್ಕರ್ ಕುಟುಂಬದ ಬಗ್ಗೆ ಯಾರಿಗೂ ಗೊತ್ತಿರದ ನೋವಿನ ವಿಷಯ ಇದು