RRR ಚಿತ್ರಕ್ಕಾಗಿ ಹೆಬ್ಬುಲಿಯಾದ ರಾಜಮೌಳಿ! ರಾಜಮೌಳಿ ಸಿನಿಮಾ ಮೇಕಿಂಗ್ ಹೇಗಿರುತ್ತೆ ಗೊತ್ತಾ ?
ಭಾರತೀಯ ಸಿನಿಮಾರಂಗದ ಮಿಸ್ಟರ್ ಪರ್ಫೆಕ್ಟ್ ಡೈರೆಕ್ಟರ್ ಅಂದ್ರೆ ಎಸ್‌ಎಸ್ ರಾಜಮೌಳಿ. ರಾಜಮೌಳಿ ಸಿನಿಮಾಗಳನ್ನು ಆನ್‌ಸ್ಕ್ರೀನ್‌ನಲ್ಲಿ ನೋಡೋದಕ್ಕೆ ಫುಲ್ ಖುಷಿಯಾಗುತ್ತದೆ. ಆರ್ ಆರ್ ಆರ್ ಸಿನಿಮಾದಲ್ಲಿ ಎನ್‌ಟಿಆರ್ ಇಂಟ್ರಡಕ್ಷನ್ ಮತ್ತು ಹುಲಿ ಜೊತೆಗಿನ ಫೈಟ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು. ಆದ್ರೆ ಆ ಸೀನ್ ತೆಗೆಯಲು ಸ್ವತಃ ರಾಜಮೌಳಿಯೇ ಹುಲಿಯಾಗಿದ್ದರು ಅನ್ನೋದೆ ಇಂಟ್ರೆಸ್ಟಿಂಗ್.ರಿಲೀಸ್ ಆಯ್ತು ಥ್ರಿಬಲ್ ಆರ್ ಮೇಕಿಂಗ್ ವಿಡಿಯೋ ....

Add Asianetnews Kannada as a Preferred Source

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment