Asianet Suvarna News Asianet Suvarna News

ಕೋಟಿಗೊಬ್ಬ 3 ಚಿತ್ರಮಂದಿರಗಳಲ್ಲಿ ಮದಗಜ ಟೀಸರ್ ಪ್ರದರ್ಶನ!

Oct 3, 2021, 3:48 PM IST
  • facebook-logo
  • twitter-logo
  • whatsapp-logo

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಅಕ್ಟೋಬರ್ 14ರಂದು ಬಿಡುಗಡೆ ಆಗುತ್ತಿದೆ. ಕೋಟಿಗೊಬ್ಬ ಪ್ರಸಾರವಾಗುತ್ತಿರುವ ಚಿತ್ರಮಂದಿರಗಳಲ್ಲಿ ಶ್ರೀಮುರಳಿ ನಟನೆಯ ಮದಗಜ ಟೀಸರ್ ಪ್ರಸಾರ ಮಾಡಲಾಗುತ್ತದೆ. ಈ ಮೂಲಕ ಒಬ್ಬರಿಗೊಬ್ಬರು ಪ್ರಸಾರಕ್ಕೆ ಸಹಾಯ ಮಾಡಲಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories