ಹೊಸ ದಾಖಲೆ ಬರೆದ 'ಮದಜಗ' ಫರ್ಸ್ಟ್‌‌ ಲುಕ್‌ ಟೀಸರ್!

ಮಹೇಶ್‌ ಕುಮಾರ್ ನಿರ್ದೇಶನ, ಉಮಾಪತಿ ನಿರ್ಮಾಣದಲ್ಲಿ ತಯಾರಾಗಿರುವ 'ಮದಗಜ' ಚಿತ್ರದ ಫಸ್ಟ್ ಲುಕ್‌ ಟೀಸರ್‌ ರಿಲೀಸ್ ಮಾಡಲಾಗಿತ್ತು. ರೋರಿಂಗ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್‌ ಆದ ಟೀಸರ್‌ ಒಂದೇ ದಿನದಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ರೋರಿಂಗ್ ಸ್ಟಾರ್ ಅಭಿಮಾನಿಗಳು ಅಂದ್ರೆ ಸುಮ್ಮನೆನಾ? ಸೋಷಿಯಲ್ ಮೀಡಿಯಾದಲ್ಲಿ ಮದಗಜ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಮಹೇಶ್‌ ಕುಮಾರ್ ನಿರ್ದೇಶನ, ಉಮಾಪತಿ ನಿರ್ಮಾಣದಲ್ಲಿ ತಯಾರಾಗಿರುವ 'ಮದಗಜ' ಚಿತ್ರದ ಫಸ್ಟ್ ಲುಕ್‌ ಟೀಸರ್‌ ರಿಲೀಸ್ ಮಾಡಲಾಗಿತ್ತು. ರೋರಿಂಗ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್‌ ಆದ ಟೀಸರ್‌ ಒಂದೇ ದಿನದಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ರೋರಿಂಗ್ ಸ್ಟಾರ್ ಅಭಿಮಾನಿಗಳು ಅಂದ್ರೆ ಸುಮ್ಮನೆನಾ? ಸೋಷಿಯಲ್ ಮೀಡಿಯಾದಲ್ಲಿ ಮದಗಜ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video