Asianet Suvarna News Asianet Suvarna News

ಈ ಕಾರಣಕ್ಕೆ ಎಸ್‌ಪಿಬಿ- ರವಿಮಾಮ ಕಾಂಬಿನೇಶನ್ ಅಂದಿಗೂ- ಇಂದಿಗೂ ಎಂದೆಂದಿಗೂ ಹಿಟ್...!

ಗಾನ ಗಾರುಡಿಗ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಕನಸುಗಾರ ರವಿಚಂದ್ರನ್ ಕಾಂಬಿನೇಶನ್‌ನ ಹಾಡುಗಳು ಅಂದಿಗೂ- ಎಂದಿಗೂ ಸೂಪರ್‌ ಹಿಟ್. ಇವರ ಕಾಂಬಿನೇಶನ್‌ನ ಶ್ರೀರಾಮಚಂದ್ರ ಚಿತ್ರದ, 'ಸುಂದರಿ... ಸುಂದರಿ..' ಹಾಡು ಸಿಕ್ಕಾಪಟ್ಟೆ ಫೇಮಸ್. ಆ ಹಾಡನ್ನು ಎಸ್‌ಪಿಬಿ ಮತ್ತೆ ಗುನುಗುನಿಸಿದ್ದಾರೆ. ನೀವೇ ನೋಡಿ..! 

First Published May 13, 2020, 4:00 PM IST | Last Updated May 13, 2020, 4:00 PM IST

ಗಾನ ಗಾರುಡಿಗ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಕನಸುಗಾರ ರವಿಚಂದ್ರನ್ ಕಾಂಬಿನೇಶನ್‌ನ ಹಾಡುಗಳು ಅಂದಿಗೂ- ಎಂದಿಗೂ ಸೂಪರ್‌ ಹಿಟ್. ಇವರ ಕಾಂಬಿನೇಶನ್‌ನ ಶ್ರೀರಾಮಚಂದ್ರ ಚಿತ್ರದ, 'ಸುಂದರಿ... ಸುಂದರಿ..' ಹಾಡು ಸಿಕ್ಕಾಪಟ್ಟೆ ಫೇಮಸ್. ಆ ಹಾಡನ್ನು ಎಸ್‌ಪಿಬಿ ಮತ್ತೆ ಗುನುಗುನಿಸಿದ್ದಾರೆ. ನೀವೇ ನೋಡಿ..! 

ಅಮೆರಿಕಾದಲ್ಲಿ ಅಪ್ಪು ವಿಶೇಷ ಅಭಿಮಾನಿ; ಇವರ ಅಭಿಮಾನ ಎಂತದ್ದು ಗೊತ್ತಾ?

Video Top Stories