Asianet Suvarna News Asianet Suvarna News

ಕೃಷ್ಣನ ಪಾತ್ರದಲ್ಲಿ ಕುರಿಬಾಯ್‌ ಹನುಮಂತ: ಭರ್ಜರಿ ಬ್ಯಾಚುಲರ್‌ನಲ್ಲಿ ಮಸ್ತ್‌ ಡ್ಯಾನ್ಸ್‌..!

ಜನುಮದ ಜೋಡಿ ಶಿವಣ್ಣನಾದ ಕುರಿಗಾಹಿ ಹನುಮಂತ
ಭರ್ಜರಿ ಬ್ಯಾಚುಲರ್‌ ಶೋನಲ್ಲಿ ಹನುಮಂತನ ನೃತ್ಯ
ಜನುಮದ ಜೋಡಿ ಸೀನ್ ರಿಕ್ರೀಯೆಟ್‌ ಮಾಡಿದ ಹನುಮಂತ

ಗಾಯಕ ಹನುಮಂತ (Hanumanta) ಈಗ ನಾಯಕನೂ ಆಗ್ಬಿಟ್ಟಿದ್ದಾರೆ. ಅದೂ ಸಿನಿಮಾದಲ್ಲಿ ಅಲ್ಲ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ( Bharjari Bachelors). ಕೃಷ್ಣನ ಪಾತ್ರದಲ್ಲಿ ಕುರಿಮ್ಯಾನ್ ಹನುಮಂತ. ಕನಕ ಪಾತ್ರದಲ್ಲಿ ಆಸಿಯಾ ಮಿಂಚಿದ್ದಾರೆ. ಹಳ್ಳಿ ಸೊಗಡಿನ ಸೆಟ್ನಲ್ಲಿ ಹನುಮಂತ ಆಸಿಯಾ ನೃತ್ಯ(Dance) ಮಾಡಿದ್ದಾರೆ. ಶಿವಣ್ಣರ ಗೆಟಪ್ ಹಾಗೂ ಸ್ಟೆಪ್‌ನ ಹನುಮಂತ ಇಮಿಟೇಟ್ ಮಾಡಲು ಪ್ರಯತ್ನ ಪಟ್ಟ. ಕಾಸ್ಟ್ಯೂಮ್ ಕೂಡ ಮ್ಯಾಚ್ ಆಗುವಂತಿತ್ತು. ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದ ಹೊಸಾ ಟಾಸ್ಕ್ನಲ್ಲಿ ಹನುಮಂತ ಆಸಿಯಾ  ಕೃಷ್ಣ ಕನಕ ಆಗಿ ಶಿವಣ್ಣ ಶಿಲ್ಪಾ ಪಾತ್ರಗಳನ್ನ ಫುಲ್ ರಿಕ್ರಿಯೇಟ್ ಮಾಡಿ ನೋಡುಗರಿಗೆ ಸಖತ್ ಮನರಂಜನೆ ನೀಡಿದ್ರು.

ಇದನ್ನೂ ವೀಕ್ಷಿಸಿ:  'ಅವರಿಗೂ ನ್ಯೂಸ್‌ ಬೇಕಲ್ಲ ಮಾತನಾಡುತ್ತಾರೆ': ಹೆಚ್‌ಡಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು

Video Top Stories