Asianet Suvarna News Asianet Suvarna News

ನವರಾತ್ರಿ ಸಂಭ್ರಮದಲ್ಲಿ 'ಸೋಜುಗಾದ ಹುಡುಗಿ' ಅನನ್ಯ ಭಟ್ ಗಾನಸುಧೆ..!

ಸೋಜುಗದ ಸೂಜು ಮಲ್ಲಿಗೆ, ಮಾದೇವ ನಿನ್ನ ಮಂಡೆ ಮೇಲೆ ದುಂಡು ಮಲ್ಲಿಗೆ... ಈ ಹಾಡು ಕೇಳಿ ಭಾವಪರವಶವಾಗದೇ ಇದ್ದವರು ಇಲ್ಲವೆನ್ನಬಹುದು. ಈ ಹಾಡಿನ ಹುಡುಗಿ ಅನನ್ಯ ಭಟ್ ಕರ್ನಾಟಕದ ಖ್ಯಾತ ಗಾಯಕಿ. ಸಾಕಷ್ಟು ಭಕ್ತಿ ಗೀತೆಗಳನ್ನು, ಸಿನಿಮಾ ಹಾಡುಗಳನ್ನು ಹಾಡಿದ್ದಾರೆ.

ಬೆಂಗಳೂರು (ಅ. 26): ಸೋಜುಗದ ಸೂಜು ಮಲ್ಲಿಗೆ, ಮಾದೇವ ನಿನ್ನ ಮಂಡೆ ಮೇಲೆ ದುಂಡು ಮಲ್ಲಿಗೆ... ಈ ಹಾಡು ಕೇಳಿ ಭಾವಪರವಶವಾಗದೇ ಇದ್ದವರು ಇಲ್ಲವೆನ್ನಬಹುದು. ಈ ಹಾಡಿನ ಹುಡುಗಿ ಅನನ್ಯ ಭಟ್ ಕರ್ನಾಟಕದ ಖ್ಯಾತ ಗಾಯಕಿ. ಸಾಕಷ್ಟು ಭಕ್ತಿ ಗೀತೆಗಳನ್ನು, ಸಿನಿಮಾ ಹಾಡುಗಳನ್ನು ಹಾಡಿದ್ದಾರೆ.

ಸರಳ ದಸರಾ ಇದೇ ಮೊದಲೇನಲ್ಲ, ಈ ಹಿಂದೆಯೂ ಇಂತಹ ಸಂದರ್ಭಗಳಲ್ಲಿ ಆಚರಿಸಲಾಗಿತ್ತು

ಇತ್ತೀಚಿಗೆ ಹಾಡಿದ ಸೋಜುಗದ ಹಾಡು ಸಿಕ್ಕಾಪಟ್ಟೆ ಫೇಮಸ್ ಆಯಿತು. ನವರಾತ್ರಿಯ ಸಂಭ್ರಮದಲ್ಲಿ ಆಶಾ ಭಟ್ ಸುವರ್ಣ ನ್ಯೂಸ್‌ನಲ್ಲಿ ಗಾನಸುಧೆಯನ್ನು ಹರಿಸಿದ್ದಾರೆ. ಹಬ್ಬವನ್ನು ಇನ್ನಷ್ಟು ಚಂದಗಾಣಿಸಿದ್ದಾರೆ. ಹಾಗಾದರೆ ಇನ್ನೇಕೆ ತಡ, ಕೇಳೋಣ ಬನ್ನಿ. 

Video Top Stories